
Chitradurga news | nammajana.com|27-06-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತೀಯ ಮಾರುಕಟ್ಟೆಯಲ್ಲಿ ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆಯು ಹಠಾತ್ ಏರಿಕೆಗೆ ಸಾಕ್ಷಿಯಾಗಿದೆ. ಕಳೆದ ಎರಡು ವಾರದಲ್ಲಿ ವಹಿವಾಟು ಏರಿಕೆ ಜೊತೆ ಇಳಿಕೆ ಸಹ ಆಗಿತ್ತು. ಬೆಲೆ ಜೂನ್ 26 ರಂದು 250 ರೂ ಇಳಿಕೆಯಾಗಿತ್ತು. ಈಗ ಬಂಗಾರದ ಬೆಲೆಯಲ್ಲಿ ಹಾಗಿದ್ರೆ ಜೂನ್ 27ರಂದು (Gold Rate) 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ? ಎಂಬುದನ್ನು ಇಲ್ಲಿ ತಿಳಿಯಿರಿ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 850 ರೂ ಇಳಿಕೆ
ನಗರಗಳ ಹೆಸರು | ಚಿನ್ನದ ಬೆಲೆ (10 ಗ್ರಾಂ) |
ಬೆಂಗಳೂರು
ಚಿತ್ರದುರ್ಗ 10 ಗ್ರಾಂ ಚಿತ್ರದುರ್ಗ 1 ಗ್ರಾಂ |
89850 ರೂಪಾಯಿ
8985 8985 |
ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?