
Chitradurga news | nammajana.com|28-06-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತೀಯ ಮಾರುಕಟ್ಟೆಯಲ್ಲಿ ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆಯು ಹಠಾತ್ ಏರಿಕೆಗೆ ಸಾಕ್ಷಿಯಾಗಿದೆ. ಕಳೆದ ಎರಡು ವಾರದಲ್ಲಿ ವಹಿವಾಟು ಏರಿಕೆ ಜೊತೆ ಇಳಿಕೆ ಸಹ ಆಗಿತ್ತು. ಬೆಲೆ ಜೂನ್ 27 ರಂದು 850 ರೂ ಇಳಿಕೆಯಾಗಿತ್ತು. ಈಗ ಬಂಗಾರದ ಬೆಲೆಯಲ್ಲಿ ಹಾಗಿದ್ರೆ ಜೂನ್ 28ರಂದು (Gold Rate) 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ? ಎಂಬುದನ್ನು ಇಲ್ಲಿ ತಿಳಿಯಿರಿ.
ಇದನ್ನೂ ಓದಿ: guarantee | ಸರ್ಕಾರದ 02 ವರ್ಷಗಳ ಸಾಧನೆಗಳ ವಸ್ತು ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 550 ರೂ ಇಳಿಕೆ
ನಗರಗಳ ಹೆಸರು | ಚಿನ್ನದ ಬೆಲೆ (10 ಗ್ರಾಂ) |
ಬೆಂಗಳೂರು
ಚಿತ್ರದುರ್ಗ 10 ಗ್ರಾಂ ಚಿತ್ರದುರ್ಗ 1 ಗ್ರಾಂ |
89300 ರೂಪಾಯಿ
89300 8930 |
ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?