
Chitradurga news | nammajana.com| 05-07-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತೀಯ ಮಾರುಕಟ್ಟೆಯಲ್ಲಿ ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆಯು ಹಠಾತ್ ಏರಿಕೆಗೆ ಸಾಕ್ಷಿಯಾಗಿದೆ. ಕಳೆದ ಎರಡು ವಾರದಲ್ಲಿ ವಹಿವಾಟು ಏರಿಕೆ ಜೊತೆ ಇಳಿಕೆ ಸಹ ಆಗಿತ್ತು. ಬೆಲೆ ಜುಲೈ 04 ರಂದು 550 ಇಳಿಕೆಯಾಗಿತ್ತು. ಈಗ ಬಂಗಾರದ ಬೆಲೆಯಲ್ಲಿ ಹಾಗಿದ್ರೆ ಜುಲೈ 5 ರಂದು (Gold Rate) 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ? ಎಂಬುದನ್ನು ಇಲ್ಲಿ ತಿಳಿಯಿರಿ.
ಇದನ್ನೂ ಓದಿ: ಬಿಡ್ಜ್ ಕಂ ಬ್ಯಾರೇಜ್ ಗೆ ಸರ್ಕಾರ ಗ್ನಿನ್ ಸಿಗ್ನಲ್ | ರಘುಮೂರ್ತಿ ರೈತಪರ ಕಾಳಜಿಗೆ ಮತ್ತೊಂದು ಗರಿ

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು 90600
ಚಿತ್ರದುರ್ಗ 10 ಗ್ರಾಂ 90600
ಚಿತ್ರದುರ್ಗ 1 ಗ್ರಾಂ 9060
ಇದನ್ನೂ ಓದಿ: Gold Rate | ಇಂದಿನ 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ