Chitradurga news|Nammajana.com|6-8-2025
ನಮ್ಮಜನ.ಕಾಂ, ಚಿತ್ರದುರ್ಗ: ಸಿರಿಗೆರೆ ಸರ್ಕಲ್ ಬಳಿ ಕಾರೊಂದು ಅಪಘಾತವಾಗಿದ್ದು ಕಾರ್ ನಲ್ಲಿ ಇದ್ದವರಿಗೆ (Car accident) ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಈ ಒಂದು ಅಪಘಾತ ನಡೆದಿದ್ದು ಕಾರ್ ನಲ್ಲಿ ಇದ ಐದು ಜನಗಳಲ್ಲಿ ಇಬ್ಬರು ಗಂಭೀರವಾಗಿ (Car accident) ಗಾಯಗೊಂಡಿದ್ದು, ಸಾರ್ವಜನಿಕ ಉಪಚರಿಸಿದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಸಿರಿಗೆರೆ ಸರ್ಕಲ್ ಬಳಿಯ ಹೆದ್ದಾರಿ- 4 ರಲ್ಲಿ ಲಾರಿ ಓವರ್ ಟೆಕ್ ಮಾಡಲು ಹೋದಂತಹ ಸಂದರ್ಭದಲ್ಲಿ ಲಾರಿಗೆ ಕಾರು ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡು ಪಕ್ಕದ ಡಿವೈಡರ್ (Car accident) ಡಿಕ್ಕಿಯಾಗಿದ ಪರಿಣಾಮ ಕಾರು ಪಲ್ಟಿಯಾಗಿ ರಸ್ತೆಗೆ ಬಿದ್ದಿದೆ.
ಅದೃಷ್ಟವಶ ಕಾರ್ನಲ್ಲಿದ್ದ ಐದು ಜನರಲ್ಲಿ ಇ ಉಪಬ್ಬರಿಗೆ ಗಂಭೀರ ಗಾಯಗೊಂಡಿದ್ದು ಮೂವರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಇದನ್ನೂ ಓದಿ: Pratibha puraskara: ವಾಲ್ಮೀಕಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ (Car accident) ನಡೆಸಿದ್ದಾರೆ.
ಇದನ್ನೂ ಓದಿ: Today Dina Bhavishya | ದಿನ ಭವಿಷ್ಯ | ಯಾವ್ಯಾವ ರಾಶಿಗೆ ಶುಭ!
