Chitradurga News | Nammajana.com | 11-08-2025
ನಮ್ಮಜನ.ಕಾಂ,ಚಳ್ಳಕರೆ: ತಾಲೂಕಿನ ಬುಡ್ಡಹಟ್ಟಿ(Snake) ಗ್ರಾಮದಲ್ಲಿ ಜಮೀನಿನಲ್ಲಿ ಬಿತ್ತಿದ್ದ ಶೇಂಗಾವನ್ನು ಕಾಯಲು ಹೋದ ಯುವ ರೈತ ಸಿ.ಬಂಗಾರಯ್ಯ (23) ಯಾವುದೋ ವಿಷ ಜಂತು ಕಚ್ಚಿ ಅಸ್ವಸ್ಥನಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಅರ್ಜಿ ಹಾಕಲು ದಿನಾಂಕ ವಿಸ್ತರಣೆ

ಮೃತ ತಂದೆ ಚನ್ನಯ್ಯ ಈ ಬಗ್ಗೆ ದೂರು ನೀಡಿದ್ದು ಠಾಣಾಧಿಕಾರಿ ಮಂಜಪ್ಪ ಪ್ರಕರಣ ದಾಖಲಿಸಿದ್ದಾರೆ.
