Chitradurga news|Nammajana.com|19-8-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿ ಜಿಲ್ಲೆಯ ಜನರ ಮತ್ತು ರೈತರ ಆಧಾರವಾಗಿರುವ ವಾಣಿವಿಲಾಸ ಸಾಗರ (V V sagar) ಜಲಾಶಯದಲ್ಲಿ ಕೃತಿಕಾ ಮಳೆಯ ಆರ್ಭಟಕ್ಕೆ ಡ್ಯಾಂ ಗೆ ನೀರು ಹರಿದು ಬರುತ್ತಿದ್ದು ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚತ್ತಿದ್ದು ರೈತರ ಮೊಗದಲ್ಲಿ ಸಂತಸ ತಂದಿದೆ.
ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ವಿ.ವಿ.ಸಾಗರಕ್ಕೆ (V V Sagara) ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
ರೈತರ ಲಕ್ಷಾಂತರ ಬೋರ್ ವೆಲ್ ಗಳು ರೀ ಚಾರ್ಜ್ ಆಗುತ್ತಿವೆ. ಜನರ ಕುಡಿಯುವ ನೀರಿಗೆ ವಿ.ವಿ.ಸಾಗರ (V V Sagara) ಆಧಾರವಾಗಿದೆ. ಚಿಕ್ಕಮಗಳೂರು, ಹೊಸದುರ್ಗ, ಕಡೂರು,ಅಜ್ಜಂಪುರ, ಬುಕ್ಕಂಬೂದಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿ ನೀರು ಹರಿಯುತ್ತಿದ್ದು ವೇದಾವತಿ ನದಿಗೆ ಗಂಗೆ ಮೈ ತುಂಬಿ ಧುಮುಕುತ್ತಿದ್ದಾಳೆ.
ವಿ.ವಿ.ಸಾಗರ ನೀರಿನ ವಿವರ: (V V Sagara)
18.08.2025 ಬೆಳಗ್ಗೆ 8 ಗಂಟೆಗೆ ನೀರಿನ ಮಟ್ಟ (Vani Vilasa Sagara Dam)
1) ಅಣೆಕಟ್ಟು FRL ಮಟ್ಟ- 130.00 ಅಡಿ
2) ಅಣೆಕಟ್ಟು FRL ಮಟ್ಟ(wrt MSL)- 2140.00ft
3) ಅಣೆಕಟ್ಟಿನ ಒಟ್ಟು ಶೇಖರಣಾ ಸಾಮರ್ಥ್ಯ-30.422TMC
4) ಒಳಹರಿವು ಪಡೆಯಲಾಗಿದೆ– 1200 ಕ್ಯೂಸೆಕ್ಸ್
5) ಹೊರಹರಿವು- ನಿಲ್
6) ಆವಿಯಾಗುವಿಕೆ-134 ಕ್ಯೂಸೆಕ್ಸ್
7) ಕುಡಿಯುವುದು – 13 ಕ್ಯೂಸೆಕ್
8) ಅಣೆಕಟ್ಟು ಡೆಡ್ ಸ್ಟೋರೇಜ್ ಮಟ್ಟ-60.00 ಅಡಿ (2070.00 ಅಡಿ)
9) ಡ್ಯಾಂ ಡೆಡ್ ಸ್ಟೋರೇಜ್ ಸಾಮರ್ಥ್ಯ -1.87 ಟಿಎಂಸಿ
10) ಪ್ರಸ್ತುತ ನೀರಿನ ಸಂಗ್ರಹ ಮಟ್ಟ –125.30 ಅಡಿ
11) ನೇರ ಸಂಗ್ರಹಣೆ – 24.6146ಟಿಎಂಸಿ
12) ಒಟ್ಟು ಸಂಗ್ರಹಣೆ-1.87+24.614=26.684 TMC
19.08.2025 ರ ವಿವರಗಳು (V V Sagara )
ನೀರಿನ ಸಂಗ್ರಹ ಮಟ್ಟ-116.85ಅಡಿ
ನೀರಿನ ಒಟ್ಟು ಸಂಗ್ರಹ -20.08ಟಿಎಂಸಿ
ನೀರಿನ ನೇರ ಸಂಗ್ರಹಣೆ- 18.21ಟಿಎಂಸ
