Chitradurga news | nammajana.com | 29-08-2025
ನಮ್ಮಜನ.ಕಾಂ, ಚಿತ್ರದುರ್ಗ: ಆಭರಣ ಪ್ರಿಯರಿಗೆ ಮತ್ತೆ ಖುಷಿಯ ದಿನಗಳು(Gold Rate) ಬಂದಿವೆ. ಕಳೆದ ತಿಂಗಳು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ದರ ₹1 ಲಕ್ಷ ದಾಟಿತ್ತು. ಆದರೆ, ಕಳೆದ 2 ವಾರದಿಂದ ಸತತವಾಗಿ ಇಳಿಯುತ್ತಿದೆ. ನಿನ್ನೆ ಮಂಗಳವಾರವೂ ಚಿನ್ನದ ಬೆಲೆಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿವೆ. ಪ್ರಸ್ತುತ ಬೆಂಗಳೂರಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಚಿನ್ನ ಖರೀದಿಸಲು ಬಯಸುವವರಿಗೆ ಗುಡ್ನ್ಯೂಸ್ ಇದು. ಬಂಗಾರದ ಬೆಲೆ ಕಳೆದ ಎರಡು ವಾರದಿಂದಲೂ ಇಳಿಕೆಯಾಗುತ್ತಲೇ ಇದೆ. ಈ ವಾರ ಮೊದಲ ಎರಡು ದಿನ ಸ್ಥಿರವಾಗಿದ್ದ ಚಿನ್ನದ ಬೆಲೆಗಳು ನಿನ್ನೆ ಮಂಗಳವಾರ ಮತ್ತೆ ಕುಸಿದಿವೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ(Gold Rate) ಮಟ್ಟದಲ್ಲಿ ಕೂಡ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ. ಈಗ ಭಾರೀ ಪ್ರಮಾಣದಲ್ಲಿ ಇಳಿದಿರುವುದರಿಂದ, ಆಭರಣ ಖರೀದಿಸಲು ಉತ್ತಮ ಸಮಯ.
ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಸಂಕಷ್ಟ, ಮತ್ತೆ ಎಷ್ಟು ದಿನ ಇಡಿ ವಶಕ್ಕೆ ಗೊತ್ತೆ?
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (Gold Rate ) 10 ರೂ ಏರಿಕೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು 94060
ಚಿತ್ರದುರ್ಗ 10 ಗ್ರಾಂ 94060
ಚಿತ್ರದುರ್ಗ 1 ಗ್ರಾಂ 9406
ಇದನ್ನೂ ಓದಿ: ಎಂಜಿನಿಯರ್ ಅಂತ ಹೇಳಿಕೊಂಡು ಚಿನ್ನ ಆಭರಣ ಕಳ್ಳ
