Chitradurga news | nammajana.com | 12-09-2025
ನಮ್ಮಜನ.ಕಾಂ,ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ನಾಳೆ ನಡೆಯುವ ವಿಶ್ವ ಹಿಂದೂ ಮಹಾ ಗಣಪತಿ ಶೋಭಯಾತ್ರೆಯಲ್ಲಿ ಯಾವುದೇ ತರಹದ ಚಲನಚಿತ್ರ ನಟರ ಭಾವಚಿತ್ರ ಇರುವ ಧ್ವಜಗಳನ್ನ ಹಾಗೂ ಫೋಟೋಗಳನ್ನು ನಿಷೇಧಿಸಲಾಗಿದೆ.

Sign in to your account