Chitradurga News | Nammajana.com |27-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ವಿಶ್ವ ಹೃದಯ(Free heart check-up) ದಿನಾಚರಣೆಯ ಪ್ರಯುಕ್ತ ಹೃದಯ ಉಚಿತ ತಪಾಸಣಾ ಶಿಬಿರ ಸೆ.29ರಂದು ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ನಡೆಯಲಿದೆ.

ಇಂಡಿಯಾನಾ ಎಸ್.ಜೆ.ಎಂ ಹಾರ್ಟ್ ಸೆಂಟರ್ ವತಿಯಿಂದ ನಡೆಯುವ ಹೃದಯ ಉಚಿತ ತಪಾಸಣಾ ಶಿಬಿರದಲ್ಲಿ ಬಿಪಿ, ಜಿಆರ್‌ಬಿಎಸ್, ಇಸಿಜಿ, 2ಡಿ ಇಕ್ಕೋ, ಹೃದ್ರೋಗ ತಜ್ಞರಿಂದ ಸಮಾಲೋಚನೆ ಏರ್ಪಡಿಸಲಾಗಿದೆ.
ಇದನ್ನೂ ಓದಿ: Wife kills husband: ಪ್ರಿಯಕರನ ಜತೆಗೂಡಿ ಪತಿಯ ಕೊಂದು ಶವ ಹೂತಿಟ್ಟ ಪತ್ನಿ
ಹೆಚ್ಚಿನ ಮಾಹಿತಿಗಾಗಿ 9513766445, 8792263248, 8792263250 ಸಂಖ್ಯೆಗಳನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ.
