Chitradurga news|Nammajana.com|3-10-2025
ನಮ್ಮಜನ.ಕಾಂ, ಜಲಾಶಯ ಸುದ್ದಿ: ಕೋಟೆ ನಾಡು ಚಿತ್ರದುರ್ಗ (V V Sagara Dam Level) ವಿವಿ ಸಾಗರ ಅಣೆಕಟ್ಟು, ವಿವಿ ಸಾಗರ ಜಲಾಶಯ, ಜಿಲ್ಲೆಯ ಜೀವನಾಡಿ ಆಗಿರುವ ಹಿರಿಯೂರಿನ ವಾಣಿ ವಿಲಾಸ ಸಾಗರ ಡ್ಯಾಂ ಆಗಿದೆ.

ಮಳೆಯ ಪ್ರಮಾಣ ದಿನದಿಂದ ದಿನಕ್ಕೆಮಳೆ ಪ್ರಮಾಣ ಕಡಿಮೆಯಾಗಿ ವಿ ವಿ ಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಹೊಳ ಅರಿವು ಹೆಚ್ಚಾಗಿದೆ. ಇವತ್ತು ಜಲಾಶಯಕ್ಕೆ ಎಷ್ಟು ಕ್ಯೂಸೆಕ್ ಒಳ ಹರಿವು ದಾಖಲಾಗಿದೆ ನೋಡೋಣ.
ವಿವಿ ಸಾಗರ ಡ್ಯಾಂ ಇಂದಿನ ನೀರಿನ ಮಾಹಿತಿ
- ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ: 128.15
- ಗರಿಷ್ಠ ನೀರಿನ ಸಂಗ್ರಹ ಮಟ್ಟ: 130 ಅಡಿ.
- ಇವತ್ತು ಜಲಾಶಯದ ಒಳ ಹರಿವು: 750 ಕ್ಯೂಸೆಕ್ಸ್
- ಹೊರ ಹರಿವಿನದಲ್ಲಿ : 00
ಆಗಿದ್ದು ಇಂದಿನ ವಿ ವಿ ಸಾಗರ (V V Sagara Dam Level) ಮಾಹಿತಿಯಾಗಿದೆ.
ಭದ್ರಾ ನೀರು ವಾಣಿ ವಿಲಾಸ ಸಾಗರಕ್ಕೆ ಹರಿಯುತ್ತಿದ್ದು ಐತಿಹಾಸಿಕ ಮೂರನೇ ಬಾರಿ ವಿ.ವಿ.ಸಾಗರ ತುಂಬುವ ನಿರೀಕ್ಷೆ ಜನರಲ್ಲಿದೆ.
ಇದನ್ನೂ ಓದಿ: ವಾಲ್ಮೀಕಿ ಭವನ ಬಳಕೆಗೆ ಮುಹೂರ್ತ ಫಿಕ್ಸ್ | Chitradurga Valmiki Bhavan
ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಹ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ವಾಣಿವಿಲಾಸ ಸಾಗರಕ್ಕೆ ನೀರು (V V Sagara Dam Level)ಬರುವ ನಿರೀಕ್ಷೆಯಲ್ಲಿ ಜನರಿದ್ದಾರೆ.
