Chitradurga News | Nammajana.com | 06-10-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (horoscope) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (horoscope) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (horoscope)
ಮೇಷ
ಅಧಿಕ ಖರ್ಚು, ಆಪ್ತರ ಭೇಟಿ, ಚಂಚಲ ಮನಸ್ಸು, ಸಲ್ಲದ ಅಪವಾದ, ಸ್ತ್ರೀಯರಿಗೆ ಶುಭ, ವಿಪರೀತ ಕೋಪ.
ವೃಷಭ
ವ್ಯಾಪಾರದಲ್ಲಿ ಅಲ್ಪ ಲಾಭ, ಪ್ರಭಾವಿ ವ್ಯಕ್ತಿಗಳ ಭೇಟಿ, ಮನ ಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ, ಅಕಾಲ ಭೋಜನ.
ಮಿಥುನ
ಉದ್ಯೋಗದಲ್ಲಿ ಅಭಿವೃದ್ಧಿ, ಸ್ಥಳ ಬದಲಾವಣೆ, ಮಾನಹಾನಿ, ಹಿತ ಶತ್ರುಭಾದೆ, ಯತ್ನ ಕಾರ್ಯಗಳಲ್ಲಿ ಭಂಗ.
ಕಟಕ
ತಾಳ್ಮೆಯಿಂದ ವರ್ತಿಸಿ, ವಿಪರೀತ ಖರ್ಚು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಂಪತ್ಯದಲ್ಲಿ ಅನ್ಯೂನ್ಯತೆ, ಮಾತಿನ ಚಕಮುಕಿ.
ಸಿಂಹ
ಮಾನಸಿಕ ಒತ್ತಡ, ಕೆಲಸದಲ್ಲಿ ಬದಲಾವಣೆ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಅಕಾಲ ಭೋಜನ, ಮನಕ್ಲೇಶ.
ಕನ್ಯಾ
ಮಿತ್ರರ ಭೇಟಿ, ಕ್ರಯ ವಿಕ್ರಯಗಳಿಂದ ನಷ್ಟ, ಶೀತ ಸಂಬಂಧ ರೋಗ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ಥಳ ಬದಲಾವಣೆ.
ತುಲಾ
ಪರರಿಂದ ನಿಂದನೆ, ಋಣ ಭಾದೆ, ಮಾನಹಾನಿ, ದಾಯಾದಿ ಕಲಹ, ಎಲ್ಲಿ ಹೋದರು ಅಶಾಂತಿ, ವಾಹನದಿಂದ ತೊಂದರೆ.
ವೃಶ್ವಿಕ
ಹೋಟೆಲ್ ಉದ್ಯಮದವರಿಗೆ ಶುಭ, ನಿರೀಕ್ಷಿತ ಆದಾಯ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.
ಧನಸ್ಸು
ಹಿರಿಯರ ಹಿತವಚನ, ಸಾಲಭಾದೆ, ಆರ್ಥಿಕ ಸಂಕಷ್ಟ, ನಿದ್ರಾಭಂಗ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಆಲಸ್ಯ ಮನೋಭಾವ.
ಮಕರ
ಕೆಲಸ ಕಾರ್ಯಗಳು ಮಂದಗತಿ, ಆರೋಗ್ಯದಲ್ಲಿ ಸಮಸ್ಯೆ, ಶತ್ರುನಾಶ, ನೆಮ್ಮದಿ ಇಲ್ಲದ ಜೀವನ, ಕಾರ್ಯ ವಿಘಾತ.
ಕುಂಭ
ವಾಹನ ರಿಪೇರಿ, ಶರೀರದಲ್ಲಿ ತಳಮಳ, ಮಾನಸಿಕ ವೇದನೆ, ಭೂ ಲಾಭ.
ಮೀನ
ನಾನಾ ರೀತಿಯ ಸಹಾಯ, ಕುಟುಂಬ ಸೌಖ್ಯ, ಪರರ ಧನಪ್ರಾಪ್ತಿ, ಅತಿಯಾದ ಒಳ್ಳೆಯತನ, ಕಾಲು ನೋವು.
ಇದನ್ನೂ ಓದಿ: ಕೆಪಿಟಿಸಿಎಲ್ ಗುತ್ತಿಗೆ ನೌಕರರ ಕಾಯಂ ಮಾಡಲು ಸುಪ್ರೀಂ ಕೋರ್ಟ್ ಆದೇಶ
ಈ ದಿನದ ದಿನ ಭವಿಷ್ಯ (horoscope) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
