Chitradurga news |nammajana.com | 17-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ದಿನ ಭವಿಷ್ಯ (Dina Bhavishya)ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ರಾಶಿಗೆ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ ಸಮಯ
- ಯಮಗಂಡಕಾಲ – 03:30 ರಿಂದ 05:05
- ರಾಹುಕಾಲ – 10:45 ರಿಂದ 12:20
- ಗುಳಿಕಕಾಲ – 07:35 ರಿಂದ 09:10
ಮೇಷ: ದಾಂಪತ್ಯದಲ್ಲಿ ಗಲಾಟೆ, ಉದ್ಯೋಗ ಹೆಚ್ಚಿನ ಒತ್ತಡ, ಹಣಕಾಸು ವ್ಯವಹಾರದಲ್ಲಿ ತೊಂದರೆ, ಲಾಭ ಕಡಿಮೆ.
ವೃಷಭ: ಅದೃಷ್ಟದ ದಿವ, ಪಿತೃವಿನಿಂದ ಅನುಕೂಲ, ದಾಂಪತ್ಯದಲ್ಲಿ ಸ್ವಲ್ಪ ಕಿರಿಕಿರಿ, ಪ್ರಯಾಣದಲ್ಲಿ ಸುಖಕರ.
ಮಿಥುನ: ಪ್ರೀತಿ ಪ್ರೇಮ ಭಾವನೆಗಳಿಂದ ನೋವು, ಆರೋಗ್ಯದ ಚಿಂತೆ, ಸ್ತ್ರೀಯರೊಂದಿಗೆ ಶತ್ರುತ್ವ, ಮಕ್ಕಳೊಂದಿಗೆ ಕಲಹ ಮತ್ತು ಬೇಸರ.
ಕಟಕ: ಪ್ರೇಮಿಗಳಿಗೆ ಯಶಸ್ಸು, ಲಗ್ಸರಿ ಜೀವನದ ಕನಸು, ಸಂಗಾತಿ ಜೊತೆ ಅನುಕೂಲ, ಮಾಟ ಮಂತ್ರ ತಂತ್ರದ ಭಯ
ಸಿಂಹ: ಆರೋಗ್ಯದ ಬಗ್ಗೆ ಏರಪೇರು,ದ್ವಿಚಕ್ರ ವಾಹನ ಚಾಲನೆಯಲ್ಲಿ ಎಚ್ಚರಿಕೆ, ವ್ಯಾಪಾರ ವ್ಯವಹಾರದಲ್ಲಿ ಕಿರಿಕಿರಿ, ಬಾಳ ಸಂಗಾತಿ ನಡವಳಿಕೆಯಿಂದ ಬೇಸರ.
ಕನ್ಯಾ: ಹಣಕಾಸಿನಲ್ಲಿ ಸಿದ್ದಿ ಯೋಗ, ಮಕ್ಕಳಿಂದ ಯೋಗ ಫಲ, ಪ್ರಯಾಣದಲ್ಲಿ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ
ತುಲಾ: ವಿದ್ಯಾರ್ಥಿಗಳಿಗೆ ನಿರಾಸಕ್ತಿ, ಆರ್ಥಿಕವಾಗಿ ಸ್ವಲ್ಪ ಚೇತರಿಕೆ, ಅವಕಾಶಗಳು ವಂಚಿತ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ
ವೃಶ್ಚಿಕ: ಸಂಗಾತಿಯ ಮನಸ್ಥಿತಿಯಿಂದ ಕಿರಿಕಿರಿ, ದುಶ್ಚಟಗಳಿಗೆ ಹೆಚ್ಚು ಹಣ ವ್ಯಯ, ವಿದ್ಯಾಭ್ಯಾಸದಲ್ಲಿ ಉತ್ತಮ, ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಸಾಲಗಾರರ ಚಿಂತೆ, ಕುಟುಂಬ ಸಮಸ್ಯೆಯಿಂದ ಚಿಂತೆ, ವ್ಯವಹಾರದಲ್ಲಿ ಶತ್ರು ಕಾಟ, ಅನಾರೋಗ್ಯ ಸಮಸ್ಯೆ.
ಮಕರ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಹೆಣ್ಣು ಮಕ್ಕಳಿಂದ ಅನುಕೂಲ, ಕುತಂತ್ರದ ಭೀತಿ ಕಾಡುವುದು.
ಕುಂಭ: ಆಸ್ತಿ ಮತ್ತು ವಾಹನ ಯೋಗ, ಮಾತೃವಿನ ಆಶೀರ್ವಾದ ಶ್ರೀರಕ್ಷೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ
ಮೀನ: ಉತ್ತಮ ಲಾಭ, ಉನ್ನತ ಶಿಕ್ಷಣದಲ್ಲಿ ಪ್ರಗತಿ, ಕೋರ್ಟ್ ನಲ್ಲಿನ ಕೇಸುಗಳಲ್ಲಿ ಜಯ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
ಇದನ್ನೂ ಓದಿ: ಚಿತ್ರದುರ್ಗ | ಐವರ ಅಸ್ಥಿಪಂಜರ ಪತ್ತೆ, FSL ವರದಿ ಬಹಿರಂಗ, ಎಸ್ಪಿ ಹೇಳಿದ್ದಿಷ್ಟು
ಈ ದಿನದ ದಿನ ಭವಿಷ್ಯ(Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.