
Chitradurga news | nammajana.com | 23-5-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗ್ಯೂಜ್ವರದ ಚಿಕಿತ್ಸೆಗಾಗಿ ಬೇಕಾಗುವ ಪ್ಲೇಟ್ಲೆಟ್ಸ್ (Dengue fever) ಲಭ್ಯವಿದ್ದು ಜಿಲ್ಲಾ ಆಸ್ಪತ್ರೆ ಡೆಂಗ್ಯೂ ಪ್ರಕರಣಗಳ ಚಿಕಿತ್ಸೆಗೆ ಸಿದ್ಧವಾಗಿದೆ.
ಇದನ್ನೂ ಓದಿ: H. Anjaneya: ಎಚ್.ಆಂಜನೇಯಗೆ MLC ಸ್ಥಾನ ನೀಡಿ: ಮಾಜಿ ಜಿ.ಪಂ ಸದಸ್ಯರು ಒತ್ತಾಯ

ಸಾರ್ವಜನಿಕರು ಮತ್ತು ರೋಗಿಗಳು ಡೆಂಗ್ಯೂಜ್ವರದ (Dengue fever) ಚಿಕಿತ್ಸೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.