
Chitradurga News |Nammajana.com | 24-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್)(Arecanut Price today) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ದಾವಣಗೆರೆ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಭೀಮಸಮುದ್ರ ಅಡಿಕೆ ಧಾರಣೆ (ರೇಟ್) (Arecanut Price today)
- ಭೀಮಸಮುದ್ರ ರಾಶಿ: 52569
- ಹೊಳಲ್ಕೆರೆ ರಾಶಿ : 52819
- ಸಾಗರ ರಾಶಿ: 52609
- ಚನ್ನಗಿರಿ ರಾಶಿ: ಗರಿಷ್ಠ -45399, ಕನಿಷ್ಠ- 49500
- ತುಮಕೂರು ರಾಶಿ: 52000
- ಭದ್ರಾವತಿ: 53399
- ಶಿವಮೊಗ್ಗ ರಾಶಿ ಬೆಟ್ಟೆ: 54400
- ಶಿವಮೊಗ್ಗ ಗೋರ್ಬಲ್ : 31859
- ಶಿವಮೊಗ್ಗ ರಾಶಿ: 47709
- ಬೆಂಗಳೂರು ರಾಶಿ: 50000- 55000
ಇದನ್ನೂ ಓದಿ: Crime News: ಮದುವೆ ಆಮಿಷವೊಡ್ಡಿ ಅತ್ಯಾಚಾರ | ಮನನೊಂದ ಅಪ್ರಾಪ್ತ ಬಾಲಕಿ ನೇಣಿಗೆ ಶರಣು

ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (Arecanut Price today) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.