Chitradurga news |nammajana.com|30-5-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿರುವ (Government Hospital) ಸಿ.ಟಿ.ಸ್ಕ್ಯಾನ್ ಯಂತ್ರವು ಸಿಡಿಲು ಅವಘಡದಿಂದ ದುರಸ್ಥಿಯಲ್ಲಿದೆ.
ಪೋರ್ಟ್ ಸಿಟಿ ಡಯೋಗ್ನಿಸ್ಟಿಕ್ ಸೆಂಟರ್, ಬೇಸ್ಮೆಂಟ್ ಆಫ್ ಸಿಎಂಹೆಚ್ ಆಸ್ಪತ್ರೆಯಲ್ಲಿ ಸಿ.ಟಿ.ಸ್ಕ್ಯಾನ್ ವ್ಯವಸ್ಥೆ (Government Hospital)
ತಾತ್ಕಾಲಿಕವಾಗಿ ಚಿತ್ರದುರ್ಗ ನಗರದ ತುರುನೂರು ರಸ್ತೆಯ ಪೋರ್ಟ್ ಸಿಟಿ ಡಯೋಗ್ನಿಸ್ಟಿಕ್ ಸೆಂಟರ್, ಬೇಸ್ಮೆಂಟ್ ಆಫ್ ಸಿಎಂಹೆಚ್ ಅಸ್ಪತ್ರೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದು ಸರ್ಕಾರ ನಿಗದಿಪಡಿಸಿದ ಶುಲ್ಕದಂತೆಯೇ ಸಿ.ಟಿ.ಸ್ಕ್ಯಾನ್ ಮಾಡಲಾಗುತ್ತದೆ.
ಇದನ್ನೂ ಓದಿ: Dina Bhavishya kannada: ಇಂದಿನ ದಿನ ಭವಿಷ್ಯ 30-5-2024
ಎ.ಬಿ-ಎ.ಆರ್.ಕೆ ಅಡಿಯಲ್ಲಿ ನೋಂದಣಿಯಾದ ರೋಗಿಗಳಿಗೆ ಉಚಿತವಾಗಿ ಸಿ.ಟಿ.ಸ್ಕ್ಯಾನ್ ಮಾಡಲಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ (Government Hospital) ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.