Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Dina Bhavishya: ಇಂದಿನ ದಿನ ಭವಿಷ್ಯ10-6-2024
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ದಿನ ಭವಿಷ್ಯ > Dina Bhavishya: ಇಂದಿನ ದಿನ ಭವಿಷ್ಯ10-6-2024
ದಿನ ಭವಿಷ್ಯ

Dina Bhavishya: ಇಂದಿನ ದಿನ ಭವಿಷ್ಯ10-6-2024

Editor Nammajana
Last updated: 10 June 2024 04:23
By Editor Nammajana 2 Min Read
Share
SHARE

Chitradurga news | nammajana.com |10-6-2024

ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸ ಕಾರ್ಯಗಳು ದಿನ ಭವಿಷ್ಯ (Dina Bhavishya) ಶಾಸ್ತ್ರ ಸಂಪ್ರದಾಯದ ‌ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಶುಭ ಅಶುಭ ಎಂಬುದನ್ನು ನೋಡಿಕೊಂಡು ಕೆಲಸ ಆರಂಭಿಸುತ್ತಾರೆ. ಪ್ರತಿಯೊಂದು ರಾಶಿಗೂ ತನ್ನದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ, ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ

  • ಯಮಗಂಡ: ಕಾಲ :10.47 ರಿಂದ 12.23
  •  ರಾಹುಕಾಲ: 7.35 ರಿಂದ 9.11
  •  ಗುಳಿಕಕಾಲ: 1.59 ರಿಂದ 03.35

ಮೇಷ

ದೇವಸ್ಥಾನಗಳ ದರ್ಶನ, ಸೇವಕರಿಂದ ಸಹಾಯ, ಕೆಲಸ ಕಾರ್ಯದಲ್ಲಿ ಅನುಕೂಲ, ಕಾರ್ಯಕ್ಷೇತ್ರದಲ್ಲಿ ಉತ್ತಮ.

ವೃಷಭ

ಅನಿರೀಕ್ಷಿತ ಕೆಲಸಕ್ಕೆ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಮಾಡುವ ಆಲೋಚನೆ ಹೆಚ್ಚು.

ಮಿಥುನ

ಅಧಿಕ ಹಣಕಾಸು ನಷ್ಟ, ಪ್ರೀತಿ ಪ್ರೇಮಗಳಲ್ಲಿ ಮನಸ್ಸಿನಲ್ಲಿ ಭಿನ್ನಮತ, ಮಕ್ಕಳ ಮನಸ್ಸಿನಲ್ಲಿ ಬೇಸರ, ಸಂತಾನ ಫಲಕ್ಕಾಗಿ  ದೇವರ ಮೊರೆ.

ಕಟಕ

ಆರ್ಥಿಕ‌ ನಷ್ಟ, ಸ್ವಾಭಿಮಾನಕ್ಕೆ ಧಕ್ಕೆ , ಆಸೆಗಳಿಗೆ ಕುಟುಂಬಸ್ಥರಿಂದ ವಿರೋಧ, ಸ್ಪರ್ಧಾತ್ಮಕ ವಿಷಯಗಳಿಗೆ ಅಡೆತಡೆ.

ಸಿಂಹ

ಮಾನಸಿಕ ಯಾತನೆ, ಸಂಕಟ, ಪತ್ರ ವ್ಯವಹಾರಗಳಲ್ಲಿ ಶುಭ, ಉದ್ಯೋಗದಲ್ಲಿ ಮುಂಬಡ್ತಿ ಮತ್ತು ಅನುಕೂಲ.

ಕನ್ಯಾ

ಸ್ನೇಹಿತರಿಂದ  ಖರ್ಚು, ಉದ್ಯೋಗ ಅನುಕೂಲ, ವಸ್ತ್ರಾಭರಣ ಖರೀದಿಗೆ ಹಣ ವ್ಯಯ.

ತುಲಾ

ಉತ್ತಮ ಧನ ಅನುಕೂಲ, ಅನಿರೀಕ್ಷಿತವಾಗಿ ಅದೃಷ್ಟ ಬರುವುದು, ಹಿರಿಯರ ನಿಧಿ ಲಭಿಸುವುದು.

ವೃಶ್ವಿಕ

ಗಂಡ-ಹೆಂಡತಿ ಸಮಸ್ಯೆ, ಅವಕಾಶಗಳು ಕೈ ತಪ್ಪುವುದು, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಸಾಲಕ್ಕೆ ಸಿಲುಕುತ್ತಿರಿ.

ಧನಸ್ಸು

ಹೆಚ್ಚಿನ ಕಷ್ಟ ಅನುಭವಿಸುವಿರಿ, ಪ್ರೀತಿ ಪ್ರೇಮದಲ್ಲಿ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ.

ಮಕರ

ದಾಂಪತ್ಯದಲ್ಲಿ ಕಿರಿಕಿರಿ, ಪ್ರೀತಿ ಪ್ರೇಮದಲ್ಲಿ ಒದ್ದಾಟ, ಸೇವಾವೃತ್ತಿ ಉದ್ಯೋಗ ಬಡ್ತಿ.

ಕುಂಭ

ಕೆಲಸ ಕಾರ್ಯಗಳಲ್ಲಿ ಕಿರಿಕಿರಿ, ಅಭಿವೃದ್ಧಿ ಕೆಲಸದಲ್ಲಿ ಕುಂಠಿತ,  ಕೋಪತಾಪ, ಹಿತಶತ್ರುಗಳಿಂದ ದೂರವಿರಿ.

ಮೀನ

ವ್ಯಾಪಾರದಲ್ಲಿ ಕಷ್ಟ, ಮಂಡಿ ನೋವು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಬಾಕಿ ಹಣ ವಾಪಸ್ ಸಿಗುವುದು.

ಇದನ್ನೂ ಓದಿ: Rain report: ರಾಯಾಪುರದಲ್ಲಿ 80 ಮಿ.ಮೀ ಮಳೆ, ಯಾವ ತಾಲೂಕಿನಲ್ಲಿ ಹಾನಿ ಎಷ್ಟು, ಮಳೆ ಎಷ್ಟು, ಬಿದ್ದ ಮನೆಗಳೆಷ್ಟು ಇಲ್ಲಿದೆ ವಿವರ

ಈ ದಿನದ ದಿನ‌ ಭವಿಷ್ಯ (Dina Bhavishya kannada) ದಲ್ಲಿ   ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಒಳಿತಾಗಲಿದೆ.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

TAGGED:Astrologyastrology dailybhavishyaChitradurga NewsDina BhavishyaDina Bhavishya kannadahoroscopehoroscope todayKannada Dina BhavishyaKannada Newskannada suddiNammajana.compredictionrashitoday  horoscope resultಇಂದಿನ ರಾಶಿ ಫಲಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜ್ಯೋತಿಷ್ಯದಿನ ಭವಿಷ್ಯದೈನಂದಿನ ಜಾತಕನಮ್ಮಜನ.ಕಾಂಭವಿಷ್ಯರಾಶಿ ಭವಿಷ್ಯ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Dina Bhavishya kannada: ಇಂದಿನ ರಾಶಿ ಭವಿಷ್ಯ 9-6-2024
Next Article Hosadurga: ಬೀರು ಬಾಟಲಿ ತುಂಬಿದ ಲಾರಿ ಪಲ್ಟಿ.
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?