Chitradurga News |Nammajana.com |25-6-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್) (TODAY ADIKE RATE) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಭೀಮಸಮುದ್ರ ಅಡಿಕೆ ಧಾರಣೆ (ರೇಟ್) ( TODAY ADIKE RATE)
- ಭೀಮಸಮುದ್ರ ರಾಶಿ: 52069
- ಹೊಳಲ್ಕೆರೆ ರಾಶಿ: 53290
- ಚನ್ನಗಿರಿ ರಾಶಿ: ಗರಿಷ್ಠ -52400, ಸರಾಸರಿ: 50234 ಕನಿಷ್ಠ-41099
- ಭದ್ರಾವತಿ: 51000
- ಶಿವಮೊಗ್ಗ ರಾಶಿ: 52500
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾ ಪಂಚಾಯತ್ SDA ಸಸ್ಪೆಂಡ್
ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (TODAY ADIKE RATE ) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.