Chitradurga news| nammajana.com|6-7-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲು ಹಳ್ಳದ ಬಳಿ ಘಟನೆ ಚಿನ್ನದ ನಾಣ್ಯಗಳ (gold coin fraud) ಆಸೆ ತೋರಿಸಿ ಲಕ್ಷ ಲಕ್ಷ ವಂಚಿಸಿದ ಗ್ಯಾಂಗ್ ನ್ನು ಚಿಕ್ಕಜಾಜೂರು ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳಿಂದ 6 KG ಚಿನ್ನದ ನಾಣ್ಯ ಸಿಕ್ಕಿವೆ ಎಂದು 54 ಲಕ್ಷವನ್ನು ತೋಚಿದ್ದರು.ಆರೋಪಿ ಸುರೇಶ್ ಮತ್ತು ಸಹಚರರಿಂದ 54 ಲಕ್ಷ ಹಣ ದೋಚಿ ಪರಾರಿಯಾಗಿದ್ದರು.
ಹೈದರಾಬಾದ್ ಮೂಲದ ಹೋಟೆಲ್ ಉದ್ಯಮಿ ದುರ್ಗ ಪ್ರಸಾದ್ ಗೆ ಸೇರಿದ ಹಣವಾಗಿದೆ.ಸ್ನೇಹಿತ ಜಗದೀಶ್ (gold coin fraud) ಜೊತೆ 54 ಲಕ್ಷ ಹಣದ ಜೊತೆ ಆಗಮಿಸಿದ್ದ ದುರ್ಗಪ್ರಸಾದ್.
ಮನೆಯ ಬುನಾದಿಯಲ್ಲಿ ಚಿನ್ನದ ನಾಣ್ಯ ಸಿಕ್ಕಿವೆ ಎಂದು (gold coin fraud) ಜಗದೀಶ್ ಗೆ ಕರೆ ಮಾಡಿದ್ದ ಆರೋಪಿ ಸುರೇಶ್ ಅವರ ಮಾತು ನಂಬಿ ಹೈದರಾಬಾದ್ ನಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದರು.
ಇದನ್ನೂ ಓದಿ: ಸಂಸದ ಗೋವಿಂದ ಕಾರಜೋಳ ಅಪ್ತ ಸಹಾಯಕರಾಗಿ ಸಿ.ಹೆಚ್.ದೇವರಾಜ್ ನೇಮಕ | MP Govinda Karajola
ದುರ್ಗಪ್ರಸಾದ್ & ಜಗದೀಶ್ ಚಿನ್ನದ ನಾಣ್ಯದ (gold coin fraud) ಆಸೆಗೆ 54 ಲಕ್ಷ ಹಣ ಕಳೆದುಕೊಂಡಿದ್ದಾರೆ. IPC 420 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದ ಪೋಲಿಸರು ಶುಕ್ರವಾರ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.