
Chitradurga news|nammajana.com|15-7-2024
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲೆಯಲ್ಲಿ ಭಾನುವಾರ ಸುರಿದ (Rain Report Chitradurga) ಮಳೆ ವಿವರದನ್ವಯ ಹೊಳಲ್ಕೆರೆಯಲ್ಲಿ 13.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕು (Rain Report Chitradurga)
ರಾಮಗಿರಿ 6.4 ಮಿ.ಮೀ, ಚಿಕ್ಕಜಾಜೂರು 9.2 ಮಿ.ಮೀ, ಬಿ.ದುರ್ಗ 8.2 ಮಿ.ಮೀ, ಹೆಚ್.ಡಿ.ಪುರ 12.3, ತಾಳ್ಯದಲ್ಲಿ 5.2 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕು (Rain Report Chitradurga)
ಹೊಸದುರ್ಗದಲ್ಲಿ 10.8 ಮಿ.ಮೀ, ಬಾಗೂರು 7.2 ಮಿ.ಮೀ, ಮಾಡದಕರೆ 10 ಮಿ.ಮೀ, ಶ್ರೀರಾಂಪುರದಲ್ಲಿ 9 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕು (Rain Report Chitradurga)
ಹಿರಿಯೂರಿನಲ್ಲಿ 6.2 ಮಿ.ಮೀ, ಇಕ್ಕನೂರು 5.4 ಮಿ.ಮೀ, ಈಶ್ವರಗೆರೆ 3.2 ಮಿ.ಮೀ, ಬಬ್ಬೂರು 3.8 ಮಿ.ಮೀ, ಸೂಗೂರು 3.2 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: Government Advocate Post: ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ
ಚಿತ್ರದುರ್ಗ ತಾಲ್ಲೂಕು (Rain Report Chitradurga)
ಚಿತ್ರದುರ್ಗ-1ರಲ್ಲಿ 5.4 ಮಿ.ಮೀ, ಚಿತ್ರದುರ್ಗ-2ರಲ್ಲಿ 5.4 ಮಿ.ಮೀ, ತುರುವನೂರು 4.4 ಮಿ.ಮೀ, ಭರಮಸಾಗರ 7 (Rain Report Chitradurga) ಮಿ.ಮೀ, ಹಿರೇಗುಂಟನೂರು 1.1 ಮಿ.ಮೀ, ಸಿರಿಗೆರೆ 8.2 ಮಿ.ಮೀ ಹಾಗೂ ಐನಹಳ್ಳಿಯಲ್ಲಿ 13.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.