
Chitradurga news|nammajana.com|25-7-2024
ನಮ್ಮಜನ.ಕಾಂ, ಚಿತ್ರದುರ್ಗ: ಮಂಗಳವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯಲ್ಲಿ 9.2 (Full Rainfall) ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕು (Full Rainfall)
ಚಿತ್ರದುರ್ಗ-1ರಲ್ಲಿ 2.8 ಮಿ.ಮೀ, ಚಿತ್ರದುರ್ಗ-2ರಲ್ಲಿ 2.5 (Full Rainfall) ಮಿ.ಮೀ, ಭರಮಸಾಗರ 2.4 ಮಿ.ಮೀ, ಹಿರೇಗುಂಟನೂರು 1 ಮಿ ಮೀ, ತುರುವನೂರು 2.4 ಮಿ ಮೀ, ಐನಹಳ್ಳಿ 3.6 ಮಿ.ಮೀ, ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕು (Full Rainfall)
ಹೊಳಲ್ಕೆರೆಯಲ್ಲಿ 4.4 ಮಿ.ಮೀ, ರಾಮಗಿರಿ 4.4 ಮಿ.ಮೀ, (Full Rainfall) ಚಿಕ್ಕಜಾಜೂರು 1.6 ಮಿ.ಮೀ, ಬಿ.ದುರ್ಗಲ್ಲಿ 6 ಮಿ.ಮೀ, (Full Rainfall) ಹೆಚ್.ಡಿ.ಪುರ 5.4 ಮಿ.ಮೀ, ತಾಳ್ಯ 2 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕು (Full Rainfall)
ಹೊಸದುರ್ಗದಲ್ಲಿ 5.8 ಮಿ.ಮೀ, ಬಾಗೂರು 2.3 ಮಿ.ಮೀ, ಮಾಡದಕೆರೆ 4 ಮಿ.ಮೀ, ಶ್ರೀರಾಂಪುರದಲ್ಲಿ 1 ಮಿ.ಮೀ (Full Rainfall) ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ (Full Rainfall) ಪ್ರಕಟಣೆ ತಿಳಿಸಿದೆ.