Chitradurga news |nammajana.com|31-7-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿ ಜಿಲ್ಲೆಯ ಜನರ ಮತ್ತು ರೈತರ ಆಧಾರವಾಗಿರುವ ವಾಣಿವಿಲಾಸ ಸಾಗರ (Vani Vilasa Sagara) ಜಲಾಶಯದಲ್ಲಿ ಕೃತಿಕಾ ಮಳೆಯ ಆರ್ಭಟಕ್ಕೆ ಡ್ಯಾಂ ಗೆ ನೀರು ಹರಿದು ಬರುತ್ತಿದೆ ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚತ್ತಿದ್ದು ಇಂದು -1301 ಕ್ಯೂಸೆಕ್ಸ್ ನೀರು ಹೆಚ್ಚಳವಾಗಿದ್ದ ರೈತರ ಮೊಗದಲ್ಲಿ ಸಂತಸ ತಂದಿದೆ.
ವೇದಾವತಿ ನದಿಗೆ ಜೀವಕಳೆ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿರುವ ಪರಿಣಾಮ ಕಡೂರು ತಾಲೂಕಿನ ಸಖರಾಯಪಟ್ಟಣದ ಬಳಿಯಿರುವ ಮದಗದ ಕೆರೆ ಹಾಗೂ ಅಯ್ಯನಕೆರೆಗಳು ಕೋಡಿ ಬಿದ್ದು ನೀರು ಹರಿಯುತ್ತಿದ್ದು, ವೇದಾವತಿ ನದಿಗೆ ಜೀವಕಳೆ ಬಂದಿದೆ.
ವಿ.ವಿ.ಸಾಗರ ನೀರಿನ ವಿವರ:(Vani Vilasa Sagara)
30.07.2024 ಬೆಳಗ್ಗೆ 8 ಗಂಟೆಗೆ ನೀರಿನ ಮಟ್ಟ (Vani Vilasa Sagara)
1) ಅಣೆಕಟ್ಟು FRL ಮಟ್ಟ- 130.00 ಅಡಿ
2) ಅಣೆಕಟ್ಟು FRL ಮಟ್ಟ(wrt MSL) -2124.00ft (2010+114.00 w.r.to MSL)
3) ಅಣೆಕಟ್ಟಿನ ಒಟ್ಟು ಶೇಖರಣಾ ಸಾಮರ್ಥ್ಯ-30.422TMC
4) ಒಳಹರಿವು ಪಡೆಯಲಾಗಿದೆ-1301 ಕ್ಯೂಸೆಕ್ಸ್
5) ಹೊರಹರಿವು- ನಿಲ್
6) ಆವಿಯಾಗುವಿಕೆ-134 ಕ್ಯೂಸೆಕ್ಸ್
7) ಕುಡಿಯುವುದು – 13 ಕ್ಯೂಸೆಕ್
8) ಅಣೆಕಟ್ಟು ಡೆಡ್ ಸ್ಟೋರೇಜ್ ಮಟ್ಟ-60.00 ಅಡಿ (2070.00 ಅಡಿ)
ಇದನ್ನೂ ಓದಿ: Kannada Dina Bhavishya: ಇಂದಿನ ರಾಶಿ ಭವಿಷ್ಯ 31-7-2024
9) ಡ್ಯಾಂ ಡೆಡ್ ಸ್ಟೋರೇಜ್ ಸಾಮರ್ಥ್ಯ -1.87 ಟಿಎಂಸಿ
10) ಪ್ರಸ್ತುತ ನೀರಿನ ಸಂಗ್ರಹ ಮಟ್ಟ –113.50 ಅಡಿ
11) ನೇರ ಸಂಗ್ರಹಣೆ – 16.58 ಟಿಎಂಸಿ
12) ಒಟ್ಟು ಸಂಗ್ರಹಣೆ-18.45TMC
31.07.2023 ರ ವಿವರಗಳು (Vani Vilasa Sagara)
- ನೀರಿನ ಸಂಗ್ರಹ ಮಟ್ಟ-123,15 ಅಡಿ
- ನೀರಿನ ಒಟ್ಟು ಸಂಗ್ರಹ -18.45 ಟಿಎಂಸಿ
- ನೀರಿನ ನೇರ ಸಂಗ್ರಹಣೆ-16.58 ಟಿಎಂಸಿ