Chitradurga news | nammajana.com | 24-8-2024
ನಮ್ಮಜನ.ಕಾಂ, ಚಿತ್ರದುರ್ಗ: ವಿಚಾರಣಾಧೀನ ಕೈದಿಯೋರ್ವ ನ್ಯಾಯಾಲಯದ ಅವರಣದಲ್ಲಿ ವಿಚಿತ್ರವಾಗಿ ವರ್ತಿಸಿ ಕಿಟಕಿ (Chitradurga) ಗಾಜು ಹೊಡೆದು ಹಾಕಿರುವ ಘಟನೆ ಶುಕ್ರವಾರ ನಡೆದಿದೆ.
ಚಿತ್ರದುರ್ಗ ನಗರಗದ ಬ್ಯಾಂಕ್ ಕಾಲೋನಿಯಲ್ಲಿ ಹಿಂದೊಮ್ಮೆ ನಡೆದಿದ್ದ ರಾಬರಿ ಪ್ರಕರಣದಲ್ಲಿ ಬಂಧಿತನಾಗಿದ್ದ ಸಮ್ಮು (Chitradurga) ಅಲಿಯಾಸ್ ಬಷೀರ್ ಎಂಬತಾನನ್ನು ವಿಚಾರಣೆಗೆ ಪೊಲೀಸರು ಜಿಲ್ಲಾ ಬಂಧಿಖಾನೆ ಯಿಂದ ಕೋರ್ಟ್ ಗೆ ಕರೆ ತಂದಿದ್ದರು.

ಪೊಲೀಸ್ ವ್ಯಾನ್ ಇಳಿದು ನ್ಯಾಯಾಲಯದ ಹೊರ ಆವರಣಕ್ಕೆ ಪ್ರವೇಶ ಮಾಡುತ್ತಿದ್ದಂತೆ ತನ್ನ ಸಹಚರನ ಮೊಬೈಲ್ ಪಡೆದು (Chitradurga) ಯಾರಿಗೋ ಕಾಲ್ ಮಾಡಿ ಜೋರಾಗಿ ಮಾತನಾಡಿದ್ದಾನೆ.
ಮೆಲ್ಲಗೆ ಮಾತನಾಡುವಂತೆ ಪೊಲೀಸರು ಸೂಚಿಸಿದಾಗ ತನ್ನ ವರ್ತನೆ ಬದಲಾಯಿಸಿದ ಬಷೀರ್ ನ್ಯಾಯಾಲಯದ ಕಿಟಕಿ (Chitradurga) ಗಾಜಿಗೆ ಕೈ ಯಿಂದ ಗುದ್ದಿ ಅಲ್ಲಿದ್ದವರ ಗಮನ ತನ್ನತ್ತ ಸೆಳೆದಿದ್ದಾನೆ.
ಇದನ್ನೂ ಓದಿ: Serial theft: ಒಂದೇ ಊರಲ್ಲಿ ಒಂದಲ್ಲ, ಎರಡು ಮನೆಯಲ್ಲಿ ಹಣ ಬಂಗಾರ ಕಳ್ಳತನ
ನಂತರ ಪೊಲೀಸರು ಬಷೀರ್‌ನನ್ನು ಪೊಲೀಸ್ ವಾಹನದ ಒಳಗೆ ತಳ್ಳಿದ್ದಾರೆ. ಗಾಜು ಹೊಡೆದಾಗ ಬಷೀರ್‌ಕೈಗೆ ಗಾಯವಾಗಿದ್ದು (Chitradurga) ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದೊಯ್ಯಲಾಯಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252