
Chitradurga news |nammajana.com|16-9-2024
ನಮ್ಮಜನ.ಕಾಂ, ಹೊಸದುರ್ಗ: ತಾಯಿಯೊಬ್ಬಳು ತನ್ನ 5 ತಿಂಗಳ ಮಗುವಿನೊಂದಿಗೆ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ (suicide) ಘಟನೆ ತಾಲೂಕಿನ ಚನ್ನಸಮುದ್ರ (ಪುರ) ದಲ್ಲಿ ಭಾನುವಾರ ನಡೆದಿದೆ.
ಚನ್ನಸಮುದ್ರ ಗ್ರಾಮದ ಆಶಾ (34) ಹಾಗೂ 5 ತಿಂಗಳ ಮಗು ಮೃತಪಟ್ಟಿದ್ದಾರೆ. ಇವರ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. (suicide) ಘಟನೆ ಹೊಸದುರ್ಗ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: Dina Bhavishya: ಇಂದಿನ ದಿನ ಭವಿಷ್ಯದಲ್ಲಿ ಯಾರಿಗೆ ಶುಭ, ಅಶುಭ?