Chitradurga News | Nammajana.com |12
-10-2024
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲೆಯಲ್ಲಿ ಸ್ವಲ್ಪ ಮಳೆಯಿಂದ (Chitradurga weather) ವಾತವರಣದಲ್ಲಿ ಅಲ್ಪ ತಂಪಾಗಿದೆ, ಇವತ್ತು ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ, ಹಾಗಾಗಿ ಇವತ್ತು ಮಧ್ಯಾಹ್ನ ವೇಳೆಗೆ ಭರ್ಜರಿ ಮಳೆ ಸುರಿಯುವ ಸಾಧ್ಯತೆ ಇದೆ. ಜೊತೆಗೆ ಧಗೆ ಮತ್ತು ಶಕೆ ಮುಂದುವರೆಯಲಿದೆ.
ಇಂದಿನ ಚಿತ್ರದುರ್ಗ ತಾಪಮಾನದ ರಿಪೋರ್ಟ್ ಕಾರ್ಡ್ (Chitradurga weather)
ಇವತ್ತು ಎಲ್ಲೆಲ್ಲಿ ಹೇಗಿದೆ ವಾತಾವರಣ?
♦ ಚಿತ್ರದುರ್ಗ, ಹಿರಿಯೂರು ತಾಲೂಕುಗಳಲ್ಲಿ ಇವತ್ತು ಗರಿಷ್ಠ 28 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಧ್ಯಾಹ್ನ ಹಾಗೂ ಸಂಜೆ (Chitradurga weather)
ವೇಳೆಗೆ ಮೋಡ ಕವಿದ ವಾತಾವರಣ, ಸಾಧಾರಣ ಮಳೆಯಾಗುವ ಸಂಭವವಿದೆ.
♦ ಹೊಳಲ್ಕೆರೆ ಹೊಸದುರ್ಗ ತಾಲೂಕಿನಲ್ಲಿ ಇವತ್ತು ಗರಿಷ್ಠ 29 ಡಿಗ್ರಿ, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಬೆಳಗ್ಗೆಯಿಂದ ಸಂಜೆವರೆಗೆ ಆಗಾಗ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
♦ಮೊಳಕಾಲ್ಮುರು, ಚಳ್ಳಕೆರೆ ತಾಲೂಕುಗಳಲ್ಲಿ ಗರಿಷ್ಠ 30 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.(Chitradurga weather) ರಾತ್ರಿವರೆಗೆ ಆಗಾಗ ಸಾಧರಣ ಮಳೆಯ ಸಾಧ್ಯತೆ ಇದೆ.
ಇವತ್ತು ಗರಿಷ್ಠ 29 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ, ಸಾಧಾರಣ ಮಳೆಯಾಗುವ ಸಂಭವವಿದೆ.
ಕನಿಷ್ಠ -23 ಡಿಗ್ರಿ, ಗರಿಷ್ಠ-28 ಡಿಗ್ರಿ (Chitradurga weather)
- ಬೆಳಗ್ಗೆ 7 ಗಂಟೆಗೆ 22 ಡಿಗ್ರಿ
- ಬೆಳಗ್ಗೆ 8 ಗಂಟೆಗೆ 22 ಡಿಗ್ರಿ
- ಬೆಳಗ್ಗೆ 9 ಗಂಟೆಗೆ 23 ಡಿಗ್ರಿ
- ಬೆಳಗ್ಗೆ 10 ಗಂಟೆಗೆ 25 ಡಿಗ್ರಿ
- ಬೆಳಗ್ಗೆ 11 ಗಂಟೆಗೆ 27 ಡಿಗ್ರಿ
- ಮಧ್ಯಾಹ್ನ 12 ಗಂಟೆಗೆ 27 ಡಿಗ್ರಿ
- ಮಧ್ಯಾಹ್ನ 1 ಗಂಟೆಗೆ 28 ಡಿಗ್ರಿ
- ಮಧ್ಯಾಹ್ನ 2 ಗಂಟೆಗೆ 28 ಡಿಗ್ರಿ
- ಮಧ್ಯಾಹ್ನ 3 ಗಂಟೆಗೆ 28 ಡಿಗ್ರಿ
- ಸಂಜೆ 4 ಗಂಟೆಗೆ 28 ಡಿಗ್ರಿ
- ಸಂಜೆ 5 ಗಂಟೆಗೆ 27 ಡಿಗ್ರಿ
- ರಾತ್ರಿ 8 ಗಂಟೆಗೆ 24 ಡಿಗ್ರಿ
- ರಾತ್ರಿ 10 ಗಂಟೆಗೆ 23 ಡಿಗ್ರಿ
ಇದನ್ನೂ ಓದಿ: Dina Bhavishya: ಇಂದಿನ ರಾಶಿ ಭವಿಷ್ಯ, ಯಾರಿಗೆಲ್ಲಾ ವಿಜಯ ದಶಮಿ ದಿನ ಸಂಪತ್ತು, ಆರೋಗ್ಯ ತರಲಿದೆ?
ಈ ದಿನದ ತಾಪಮಾನ ಈ ಪ್ರಮಾಣದಲ್ಲಿ ಇರಲಿದ್ದು ಪ್ರತಿ ದಿನ (Chitradurga weather) ತಾಪಮಾನ ಮಾಹಿತಿಗೆ ನಮ್ಮಜನ.ಕಾಂ, ನ್ಯೂಸ್ ಗೆ ಭೇಟಿ ನೀಡಿ ವಿಕ್ಷಿಸಬಹುದು.