
Chitradurga news|nammajana.com|26-11-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ (Illegal Sendi) ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಮಹಾಂತಮ್ಮ ಮಗ ಪ್ರಶಾಂತ ಮನೆಯಲ್ಲೇ ಅಕ್ರಮ ಸೇಂದಿ ಬಾಟಲ್ ಪತ್ತೆಯಾಗಿದೆ.
ಆಂಧ್ರದಿಂದ ಸೇಂದಿ ತಂದು ಚಿಕ್ಕಗೊಂಡನಹಳ್ಳಿ ಮನೆಯಲ್ಲೇ ಅಕ್ರಮ ಸೇಂದಿ ಮಾರಾಟ ಆರೋಪಿ ಪ್ರಶಾಂತ(40) ಎಂದು ತಿಳಿದಿದೆ.

ಚಿತ್ರದುರ್ಗ ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಬೇಟೆಯಾಡಿದ್ದು ಮಾರಾಟ ಮಾಡುವ ಉದ್ದೇಶಕ್ಕೆ ಮನೆಯಲ್ಲೇ ಸೇಂದಿ ಬಾಟಲ್ ಸಂಗ್ರಹ ಮಾಡಿದ್ದು ಬಂಧಿತನ ಮನೆಯಲ್ಲಿ (Illegal Sendi) 33 ಬಾಟಲ್ ಅಕ್ರಮ ಸೇಂದಿ ಬಾಟಲ್ ಸೀಜ್ ಮಾಡಲಾಗಿದೆ.
ಕರ್ನಾಟಕದಲ್ಲಿ ಸೇಂದಿ ಮಾರಾಟ, ಸಂಗ್ರಹ ಬ್ಯಾನ್ ಆದ್ರೂ ಅಕ್ರಮ ಮಾರಾಟ ಮಾರಟ ಮಾಡುತ್ತಿದ್ದಾನೆ.ಫೋನ್ ಮಾಡಿದ್ರೆ ಇದ್ದಲ್ಲಿಗೇ ಸೇಂದಿ ಸಪ್ಲೈ ಮಾಡ್ತಿದ್ದ ಪ್ರಶಾಂತ ಅವನನ್ನು ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ (Illegal Sendi) ನಡೆಸಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಸಚಿವ ಸುಧಾಕರ್ ಗೆ ಸೆಡ್ಡು ಹೊಡೆದು ಡಿಸಿಸಿ ಬ್ಯಾಂಕ್ ನಾಮ ನಿರ್ದೇಶನ ಸದಸ್ಯರಾದ ಶಾಸಕ ಟಿ.ರಘುಮೂರ್ತಿ | Chitradurga DCC Bank
ಅಬಕಾರಿ ಡಿಸಿ ಡಾ. ಮಾದೇಶ್, ಸ್ಪೇಶಲ್ ಸ್ಕ್ವಾಡ್ ನಿರೀಕ್ಷಕ ವನಿತಾ, ಹಾಗೂ ಸಿಬ್ಬಂದಿಯಿಂದ ದಾಳಿ ಮಾಡಿದಾಗ 33 ಸೀಲ್ಡ್ ಅಕ್ರಮ ಸೇಂದಿ ಬಾಟಲ್ ಸೀಜ್ ಸಿಕ್ಕಿದೆ.ಪ್ರಶಾಂತಗೆ ನೋಟೀಸ್ ನೀಡಿ ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ವಾಣಿ ವಿಲಾಸ ಸಾಗರಕ್ಕೆ 462 ಕ್ಯೂಸೆಕ್ಸ್ ನೀರು | 26 ,ನವೆಂಬರ್ 2024 | ಎಷ್ಟಿದೆ ನೀರಿನ ಮಟ್ಟ | |Vani Vilasa Sagara Dam
