Chitradurga news|nammajana.com|2-12-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಚುನಾವಣೆಗಾಗಿ (ZP TP Election) ಜಾತಕ ಪಕ್ಷಿಯಂತೆ ಕಾಯುತ್ತಿದ್ದ ರಾಜಕೀಯ ನಾಯಕರಿಗೆ ಶುಭ ಸುದ್ದಿ ಹೊರ ಬಂದಿದೆ.
ಹಲವು ರಾಜಕೀಯ ನಾಯಕರು, ನಮ್ಮ ಕ್ಯಾಟಗರಿ ಅಲ್ಲಿ ಇಲ್ಲಿ ಅಂತ ಹುಡುಕಾಟ, ಶಾಸಕರ ಮೂಲಕ ಲಾಭಿ ನಡೆಸುತ್ತಿರುವ ಈ ಸಂದರ್ಭದಲ್ಲಿ ಡಿಸಿಎಂ ಡಿಕೆಶಿ ಮಹತ್ವದ ಸುಳಿವು ನೀಡಿದ್ದು ಫೆಬ್ರವರಿ ತಿಂಗಳಲ್ಲಿ ಜಿ.ಪಂ, ತಾ.ಪಂ ಚುನಾವಣೆ (ZP TP Election) ನಡೆಸಲಾಗುತ್ತದೆ.
ಇದನ್ನೂ ಓದಿ: ಬೀದಿ ನಾಯಿಗಳ ದಾಳಿ | ಆರು ಮಕ್ಕಳಿಗೆ ಗಾಯ | Stray dog attack
ಚುನಾವಣೆಗೆ ಎಲ್ಲಾ ಸಿದ್ದತೆ ಸಹ ನಡೆಸಲಾಗುತ್ತಿದೆ ಎಂಬ (ZP TP Election) ಸಂದೇಶ ರಾವನಿಸುವ ಮೂಲಕ ರಾಜಕೀಯ ನಾಯಕರಿಗೆ ಚುನಾವಣೆಗೆ ರೆಡಿಯಾಗಿ ಎಂಬ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.