
Chitradurga news | nammajana.com|16-12-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Rashi Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Rashi Bhavishya)ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Rashi Bhavishya)
ಮೇಷ
- ತಂದೆಯವರಿಗೆ ಸಮಸ್ಯೆಯಾಗಬಹುದು
- ಹಿಂದೆ ಮಾಡಿದ ಒಳ್ಳೆ ಕೆಲಸದಿಂದ ಫಲ ಸಿಗಲಿದೆ
- ಬೇರೆಯವರು ಅಪಹಾಸ್ಯ ಮಾಡುವುದನ್ನು ತಪ್ಪಿಸಿ
ವೃಷಭ
- ಆಸ್ತಿಯ ಲಾಭಕ್ಕೆ ಅವಕಾಶವಿದೆ
- ಮನೆಯಲ್ಲಿ ಸಮಾಧಾನ ಇರುವುದಿಲ್ಲ
- ಮಾಂತ್ರಿಕ ದೋಷ ಇರುವುದು ಪತ್ತೆಯಾಗಲಿದೆ
ಮಿಥುನ
- ಮಕ್ಕಳಿಂದ ಸಹಾಯ ಆಗಲಿದೆ
- ಕಾನೂನಿನ ಹೋರಾಟಕ್ಕೆ ಸಜ್ಜಾಗಬೇಕು
- ಗಣಪತಿಯ ಆರಾಧನೆ ಮಾಡಿ
ಕಟಕ
- ಸ್ವಂತ ನಿರ್ಧಾರಕ್ಕೆ ಅಡ್ಡಿಯಾಗಬಹುದು
- ಸರ್ಕಾರಿ ಅಧಿಕಾರಿಗಳಿಂದ ಕಿರುಕುಳ ಅಗಬಹುದು
- ಧನ ನಷ್ಟ ಆಗುವುದರಿಂದ ಚಿಂತೆ ಕಾಡಲಿದೆ
ಸಿಂಹ
- ರಾಜಕೀಯವಾಗಿ ಸ್ವಲ್ಪ ಆಸಕ್ತಿ ಬರಲಿದೆ
- ಇಂದು ಆರ್ಥಿಕವಾಗಿ ತೊಂದರೆ ಇಲ್ಲ
- ದುರ್ಗಾ ಪೂಜೆ ಮಾಡಿ
ಕನ್ಯಾ
- ಮಕ್ಕಳಿಂದ ತಿಳುವಳಿಕೆ ಹೇಳಿಸಿಕೊಳ್ಳುತ್ತೀರಿ
- ಕುಟುಂಬದಲ್ಲಿ ಮಾತುಕತೆ ಇರುವುದಿಲ್ಲ
- ಮನಸ್ಸಿಗೆ ಬಂದದ್ದನ್ನು ಮಾಡಲು ಹೋದರೆ ತೊಂದರೆಯಾಗಬಹುದು
ತುಲಾ
- ಕಾನೂನು ಹೋರಾಟಕ್ಕೆ ಹೊಸ ತಿರುವು ಬರಲಿದೆ
- ಹಳೆಯ ಹೂಡಿಕೆಯಿಂದ ಲಾಭವೂ ಆಗಲಿದೆ
- ಮಂಗಳ ಕಾರ್ಯಗಳನ್ನು ಮಾಡಲು ನಿರ್ಧಾರ ಮಾಡುತ್ತೀರಿ
ವೃಶ್ವಿಕ
- ಬೇಜವಾಬ್ದಾರಿಯ ಪರಾಕಾಷ್ಠೆ ಮತ್ತು ಆಲಸ್ಯ ತೊಂದರೆಯನ್ನು ಮಾಡಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಉಡುಗೊರೆ ಅಥವಾ ಬಹುಮಾನ ರೂಪದಲ್ಲಿ ಹಣ ಪಡೆಯಲು ಅವಕಾಶವಿದೆ
- ತಾಯಿಯವರಿಂದ ಸಹಾಯ ಆಗಲಿದೆ
- ಆರೋಗ್ಯದ ಬಗ್ಗೆ ಗಮನಹರಿಸಿ
ಮಕರ
- ಆಸ್ತಿ ವಿಚಾರದಲ್ಲಿ ಮುನ್ನಡೆಯಾಗಲಿದೆ
- ಕುಟುಂಬದಲ್ಲಿ ಅಸಹಕಾರದಿಂದ ಬೇಸರ ಆಗಬಹುದು
ಕುಂಭ
- ಸಹೋದರ ವರ್ಗದಲ್ಲಿ ಜಗಳ ಆಗಬಹುದು
- ಇಂದು ವ್ಯವಹಾರದಲ್ಲಿ ಅನುಕೂಲವಿದೆ
- ಬೇರೆಯವರ ಆಸ್ತಿ, ಪದಾರ್ಥದಿಂದ ತೊಂದರೆಯಾಗಬಹುದು
ಮೀನ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ
ಇದನ್ನೂ ಓದಿ: ವಿ ವಿ ಸಾಗರ ಜಲಾಶಯ | 15 ಡಿಸೆಂಬರ್ 2024 | 462 ಕ್ಯೂಸೆಕ್ಸ್ ಒಳ ಹರಿವು ಹೆಚ್ಚಳ | Vani Vilasa Sagara
ಈ ದಿನದ ದಿನ ಭವಿಷ್ಯ (Horoscope) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.