
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ವೇತನ ಹೆಚ್ಚಳವಾಗುವ ಸಾಧ್ಯತೆ, ಮನೋವ್ಯಥೆ ದೂರವಾಗುತ್ತದೆ, ಆಪ್ತರೊಂದಿಗೆ ಮಾತುಕತೆ.

ವೃಷಭ
ಭಾವನಾತ್ಮಕ ವಿಷಯಗಳಿಂದ ಮಾನಸಿಕ ಕಿರಿಕಿರಿ, ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚುತ್ತದೆ, ಪಾಲುದಾರಿಕೆ ವ್ಯವಹಾರಗಳಿಂದ ನಷ್ಟ ಸಾಧ್ಯ.
ಮಿಥುನ
ಸಂಬಂಧದಲ್ಲಿ ಬಿರುಕು ಉಂಟಾಗಬಹುದು, ಜಾಗ್ರತೆ, ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ, ಕಾನೂನು ವಿಷಯಗಳಲ್ಲಿ ಜಯ.
ಕಟಕ
ಹಾಲಿನ ಮಾರಾಟಗಾರರಿಗೆ ಲಾಭ, ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿದೆ, ನೂತನ ವಾಹನ ಖರೀದಿ ಸಾಧ್ಯತೆ.
ಸಿಂಹ
ಅನಿರೀಕ್ಷೀತ ಧನಾಗಮನ, ಗುರುಹಿರಿಯರ ಮಾರ್ಗದರ್ಶನದಿಂದ ಕೆಲಸದಲ್ಲಿ ಯಶಸ್ವಿ
ಕನ್ಯಾ
ಪಿತ್ರಾರ್ಜಿತ ಆಸ್ತಿಯಿಂದ ಆರ್ಥಿಕ ಲಾಭ, ಕುಟುಂಬದಲ್ಲಿ ಸಂತೋಷ, ಆಲಸ್ಯವನ್ನು ತ್ಯಜಿಸಬೇಕು.
ತುಲಾ
ಮಾತಿನ ಮೇಲೆ ಹಿಡಿತವಿರಲಿ, ಕೆಲಸದ ನಿಮಿತ್ತ ಕೊಂಚ ಅಲೆದಾಟ, ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ.
ವೃಶ್ವಿಕ
ವಿದೇಶದಲ್ಲಿ ವ್ಯಾಪಾರವನ್ನು ಮಾಡುವ ಜನರಿಗೆ ಇಂದು ಶುಭ ಸುದ್ದಿ ಲಭಿಸುವ ಯೋಗವಿದೆ.
ಧನಸ್ಸು
ಕೆಲಸದ ಸ್ಥಳ ಮತ್ತು ವ್ಯಾಪಾರದಲ್ಲಿ ಗೌರವ ದೊರಕುವುದು. ಆದರೆ ನೀವು ನಿಮ್ಮ ಮಾತಿನಲ್ಲಿ ಮಾಧುರ್ಯವನ್ನು ಕಳೆದುಕೊಳ್ಳದ ಹಾಗೆ ಇರುವುದು ಉತ್ತಮ.
ಮಕರ
ಇಂದು ನಿಮ್ಮ ಮನೆಯ ಯಾವುದಾದರೂ ಸದಸ್ಯರಿಗೆ ವಿವಾಹ ಯೋಗ ಕೂಡಿ ಬರಬಹುದು. ಇಂದು ರಾತ್ರಿಯ ಸಮಯ ನೀವು ನಿಮ್ಮ ತಂದೆ ತಾಯಿಯ ಸೇವೆಯಲ್ಲಿ ಕಳೆಯುವಿರಿ.
ಕುಂಭ
ಇಂದು ರಾತ್ರಿ ನೀವು ಮನೆಯ ಸದಸ್ಯರೊಂದಿಗೆ ಮಹತ್ವಪೂರ್ಣ ವಿಷಯದ ಬಗ್ಗೆ ಚರ್ಚೆಯನ್ನು ನಡೆಸುವಿರಿ.
ಮೀನ
ಇಂದು ನಿಮ್ಮ ಮಕ್ಕಳಿಗೆ ಕೆಲಸದಲ್ಲಿ ಬಡ್ತಿ ಅಥವಾ ಸಂಬಳದಲ್ಲಿ ಹೆಚ್ಚಳದಂತಹ ಸಂತೋಷದ ಸುದ್ದಿ ಲಭಿಸಲಿದೆ.
ಇದನ್ನೂ ಓದಿ: Adike rate | ಇಂದಿನ ಅಡಿಕೆ ರೇಟ್ | 50 ಸಾವಿರ ದಾಟಿದ ರಾಶಿ ಅಡಿಕೆ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
