
Chitradurga news|nammajana.com|01-04-2025
ನಮ್ಮಜನ.ಕಾಂ, ಚಿತ್ರದುರ್ಗ: ರಾಷ್ಟೀಯ ಸೈನಿಕ ಸ್ಮಾರಕದ ಸಹಾಯಕ ಮೇಲ್ವಿಚಾರಕ ಹುದ್ದೆಗಾಗಿ ಅರ್ಜಿ ಆಹ್ವಾಸಲಾಗಿದೆ. ಸೇನೆಯಲ್ಲಿ ಜೆ.ಸಿ.ಒ ರ್ಯಾಂಕ್ನಿಂದ ನಿವೃತ್ತ ಹೊಂದಿದ 55 (supervisor) ವರ್ಷದೊಳಗಿನ ಮಾಜಿ ಸೈನಿಕರು ಅರ್ಜಿ ಸಲ್ಲಿಸಬಹುದು.
ಕನ್ನಡ ಭಾಷೆ ಮಾತನಾಡಲು, ಓದಲು, ಬರೆಯಲು ಹಾಗೂ ಗಣಕ ಯಂತ್ರದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪತ್ರ ತಯಾರಿಸುವ ಕೌಶಲ್ಯವುಳ್ಳ ಹೊಂದಿರಬೇಕು. ಹುದ್ದೆಯನ್ನು ಹೊರಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕಾತಿ ಮಾಡಲಾಗುತ್ತದೆ.

ಕನಿಷ್ಠ ವೇತನ ರೂ.25,000 ದಿಂದ ಗರಿಷ್ಠ ರೂ.30,000 ವರೆಗಿದ್ದು, ಏಪ್ರಿಲ್ 10ರ ಸಂಜೆ 5:30ರ ಒಳಗಡೆ ಅರ್ಜಿ (supervisor) ಸಲ್ಲಿಸಬೇಕು.
ಅರ್ಜಿ ನಮೂನೆಯನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವೆಬ್ ಸೈಟ್ http://sainikwelfare.
ಇದನ್ನೂ ಓದಿ: Car accident | ಹದಿನೆಂಟು ಬಾರಿ ಕಾರು ಪಲ್ಟಿ, ಇಬ್ಬರು ಸಾವು | ಸಿಸಿ ಟಿವಿ ವಿಡಿಯೋ ನೋಡಿ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459 ಸಂಪರ್ಕಿಸಬಹುದೆAದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=============