
Chitradurga news | nammajana.com |29-04-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ, ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಕಾಲ, ಹೊಟೇಲ್ ಉದ್ಯಮಿಗಳಿಗೆ ಆದಾಯ ವೃದ್ಧಿ.
ವೃಷಭ
ಅನಗತ್ಯ ಖರ್ಚು ವೆಚ್ಚ, ನೇರ ಮಾತುಗಳಿಂದ ತೊಂದರೆ, ಹಿತೈಷಿಗಳಿಂದ ಉತ್ತಮ ಸಲಹೆ.
ಮಿಥುನ
ಸಂಗಾತಿಯೊಂದಿಗೆ ಮನಸ್ತಾಪ, ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ, ಕೆಲಸದಲ್ಲಿ ತೊಡಕುಂಟಾದರೂ ಧೈರ್ಯದಿಂದ ಎದುರಿಸುವಿರಿ.
ಕಟಕ
ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ, ಆತ್ಮವಿಶ್ವಾಸ ಹೆಚ್ಚಾಗುವುದು, ಕುಟುಂಬದವರೊಂದಿಗೆ ಪ್ರವಾಸ.
ಸಿಂಹ
ಬಂಧು ಮಿತ್ರರೊಡನೆ ವಿನಾಕಾರಣ ವಿವಾದ, ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುವುದಿಲ್ಲ, ಮನೆಯಲ್ಲಿ ಸಂತಸದ ವಾತಾವರಣ.
ಕನ್ಯಾ
ಗೃಹ ನಿರ್ಮಾಣದಲ್ಲಿ ಆತುರ ಬೇಡ, ಸಾಲ ಮರುಪಾವತಿಯಿಂದ ನೆಮ್ಮದಿ, ಪ್ರತಿಷ್ಠಿತ ಜನರ ಪರಿಚಯ.
ತುಲಾ
ರಾಸಾಯನಿಕ ವಸ್ತು ತಯಾರಿಕೆಗೆ ಹೆಚ್ಚಿನ ಬೇಡಿಕೆ, ಗುರಿ ತಲುಪಲು ಹೆಚ್ಚು ಶ್ರಮ ಪಡಬೇಕಾದೀತು, ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ.
ವೃಶ್ವಿಕ
ಹೊಸ ವಾಹನ ಖರೀದಿ ಸಾಧ್ಯತೆ, ಆವಿವಾಹಿತರಿಗೆ ವಿವಾಹ ಯೋಗ, ಆರೋಗ್ಯದಲ್ಲಿ ತೊಂದರೆ.
ಧನಸ್ಸು
ಹಣಕಾಸಿನ ವಿಚಾರದಲ್ಲಿ ಉತ್ತಮ ಪರಿಸ್ಥಿತಿ, ರಾಜಕೀಯದವರಿಗೆ ಪದವಿ ಪ್ರಾಪ್ತಿ, ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ.
ಮಕರ
ಮಕ್ಕಳ ವಿಷಯದಲ್ಲಿ ಸಂಯಮದಿಂದಿರಿ, ಬೆಂಕಿಯಿಂದ ತೊಂದರೆ ಉಂಟಾಗಬಹುದು, ಕೃಷಿ ವರ್ಗದವರಿಗೆ ಸಹಾಯಧನ ಸಿಗಲಿದೆ.
ಕುಂಭ
ನಿರೀಕ್ಷಿಸಿದ ಕೆಲಸ ಕಾರ್ಯ ಆಗುವುದು, ಲೇವಾದೇವಿ ಮಾಡುವವರಿಗೆ ನಷ್ಟ, ಕುಟುಂಬದಲ್ಲಿ ಅಪವಾದಕ್ಕೆ ಒಳಗಾಗುವಿರಿ.
ಮೀನ
ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ ಹೆಚ್ಚು, ಬಂಗಾರ ಖರೀದಿಸುವ ಸಾಧ್ಯತೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ.
ಇದನ್ನೂ ಓದಿ: Hosadurga | ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪುರಸಭೆ ಮುಖ್ಯಾಧಿಕಾರಿ ಸಾವು, ಹೆಂಡತಿ ಬಿಚ್ಚಿಟ್ಟ ಸತ್ಯ ಏನು?
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
