
Chitradurga news|nammajana.com|09-05-2025
ನಮ್ಮಜನ.ಕಾಂ, ಚಳ್ಳಕೆರೆ: ಪ್ರತಿವರ್ಷವೂ ಯುಗಾದಿ ಹಬ್ಬದ ನಂತರ ಮಾವಿನ ಹಣ್ಣಿನ ಕಾಲ ಶುರುವಾಗುತ್ತದೆ. ಪ್ರಾರಂಭದಲ್ಲಿ ಎಲ್ಲರೂ ರುಚಿಯಾದ, ಸವಿಯಾದ ಆಕರ್ಷಕ ಬಣ್ಣವಿರುವ ಮಾವಿನ ಹಣ್ಣನ್ನು ಖರೀದಿಸಿ ಸೇವಿಸುವುದು ವಾಡಿಕೆ. ಆದರೆ, (Mango fruit) ಮಾವಿನ ಹಣ್ಣನ್ನು ಖರೀದಿಸಿ ಉಪಯೋಗಿಸುವ ಮುನ್ನ ಗ್ರಾಹಕರು ಎಚ್ಚರಿಕೆ ವಹಿಸಬೇಕೆಂದು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಶ್ರೀಧರ ಮನವಿ ಮಾಡಿದ್ಧಾರೆ.
ಇತ್ತೀಚಿನ ದಿನಗಳಲ್ಲಿ ವ್ಯಾಪಾರಸ್ಥರು ಹಾಗೂ ಖರೀದಿದಾರರು ಗ್ರಾಹಕರನ್ನು ಸೆಳೆಯುವ ದೃಷ್ಠಿಯಿಂದ ಮಾವಿನ ಹಣ್ಣಿಗೆ ಕೃತಕವಾಗಿ ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಸಾಯನಿಕ ವಸ್ತು ಬಳಸಿ ಹಣ್ಣು ಮಾಡುತ್ತಾರೆ. ಆದರೆ, ಮಾವಿನ ಹಣ್ಣಿನ ಒಳತಿರುಳು ಮಾತ್ರ ಹಳದಿಬಣ್ಣದಾಗಿರುತ್ತದೆ, ರುಚಿಯೂ (Mango fruit) ಕಡಿಮೆ. ಆದ್ದರಿಂದ ಮನೆಯಲ್ಲೇ ಮಾವಿನ ಹಣ್ಣನ್ನು ಸಿದ್ದಪಡಿಸಿ ಉಪಯೋಗಿಸುವಂತೆ ಮನವಿ ಮಾಡಿದ್ಧಾರೆ.

ಮಾವಿನ ಮರದಲ್ಲೇ ಪಕ್ವವಾದ ಮಾವಿನ ಕಾಯನ್ನು ಕಿತು, ಮನೆಯಲ್ಲೇ ದಿನಪತ್ರಿಕೆ, ಒಣಹುಲ್ಲುನೊಂದಿಗೆ ಮುಚ್ಚಿ ಸ್ವಲ್ಪದಿನ ಕಾದನಂತರ ಅವುಗಳನ್ನು ತೆರದುನೋಡಿದರೆ ಮಾವಿನ ಹಣ್ಣಿನಲ್ಲಿ ರುಚಿತುಂಬಿರುತ್ತದೆ.
ಇದನ್ನೂ ಓದಿ: Ambedkar | ಅಂಬೇಡ್ಕರ್ ಮತ್ತು ಬಾಬುಜಗಜೀವನರಾಮ್ ನೀಡಿದ ಕೊಡುಗೆ ಯಾರೂ ಮರೆಯಲು ಸಾಧ್ಯವಿಲ್ಲ: ಟಿ.ರಘುಮೂರ್ತಿ
ಇಂತಹ ಹಣ್ಣನ್ನು ಉಪಯೋಗಿಸುವುದು ಒಳ್ಳೆಯದ್ದು (Mango fruit) ಸಾರ್ವಜನಿಕರು ಗುಣಮಟ್ಟದ ರುಚಿಯಾದ ಮಾವಿನ ಹಣ್ಣನ್ನು ಸೇವಿಸಲು ಈ ವಿಧಾನ ಅನುಸರಿಸಬೇಕು ಎಂದಿದ್ಧಾರೆ.
ಇದನ್ನೂ ಓದಿ: Handicapped | ಪ್ರಸಕ್ತ ವರ್ಷದಲ್ಲಿಯೇ ಅಂಗವಿಕಲರ ಜನಗಣತಿ: ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ
ಇದನ್ನೂ ಓದಿ: New DC Office | ಜಿಲ್ಲಾಡಳಿತ ಭವನ ಕಟ್ಟಡ ಆರು ತಿಂಗಳಲ್ಲಿ ಪೂರ್ಣ: ಸಚಿವ ಡಿ.ಸುಧಾಕರ್
ಇದನ್ನೂ ಓದಿ: Dina Bhavishya | ದಿನ ಭವಿಷ್ಯ , ಇವತ್ತು ಈ ರಾಶಿಗಳಿಗೆ ಪ್ರವಾಸ, ಆಸ್ತಿ ಖರೀದಿ ಯೋಗ!