ವಿಧಾನ ಸಭಾ ಕ್ಷೇತ್ರವಾರು ಮತಾದಾನ ವಿವರ
ಚಳ್ಳಕೆರೆ – 72.19%, ಚಿತ್ರದುರ್ಗ-70.42%,
ಹಿರಿಯೂರು-71.49% ,
ಹೊಳಲ್ಕೆರೆ – 73.48%, ಹೊಸದುರ್ಗ-73.97%,
ಮೊಳಕಾಲ್ಮೂರು- 75.71%,
ಪಾವಗಡ- 68.76%,
ಶಿರಾ-75.70%
*2019 ರ ಲೋಕಸಭಾ ಚುನಾವಣೆ ಮತದಾನದ ಮಾಹಿತಿ:*
2019ರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು
17,60,633 ಮತದಾರ ಪೈಕಿ 6,39,390 ಪುರುಷ ಮತದಾರ, 603639 ಮಹಿಳಾ ಮತದಾರರು ಹಾಗೂ 6 ಇತರೆ ಮತದಾರರು ಸೇರಿ ಒಟ್ಟು12,43,035 ಮತದಾರು ಇವಿಎಂ ಮೂಲಕ ಮತಚಲಾಯಿಸಿದ್ದರು. ಇದರೊಂದಿಗೆ
3471 ಅಂಚೆ ಮತಗಳು ಸೇರಿ ಒಟ್ಟು 12,46,506 ಜನರು ಮತದಾನ ಮಾಡಿದ್ದರು. ಮತದಾನ ಪ್ರಮಾಣ ಶೇ.70.8 ಆಗಿತ್ತು.
ಇದನ್ನೂ ಓದಿ: ಚಿತ್ರದುರ್ಗ|ಚುನಾವಣೆ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಸಾವು

2024ರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ 2019 ರ ಚುನಾವಣೆಗಿಂತಲೂ ಶೇಕಡಾವಾರು ಅಂದಾಜು ಶೇ.2 ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252