Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Live Video: ಭೇಟಿ ಉತ್ಸವಕ್ಕೆ ಕ್ಷಣಗಣನೆ | ಅಕ್ಕ ತಂಗಿಯರ ನೋಡಲು ಬನ್ನಿ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > Live Video: ಭೇಟಿ ಉತ್ಸವಕ್ಕೆ ಕ್ಷಣಗಣನೆ | ಅಕ್ಕ ತಂಗಿಯರ ನೋಡಲು ಬನ್ನಿ
Live

Live Video: ಭೇಟಿ ಉತ್ಸವಕ್ಕೆ ಕ್ಷಣಗಣನೆ | ಅಕ್ಕ ತಂಗಿಯರ ನೋಡಲು ಬನ್ನಿ

Editor Nammajana
Last updated: 7 May 2024 11:59
By Editor Nammajana 1 Min Read
Share
SHARE
Posts
Auto Updates

Chitradurga News | Nammajana.com | 7-5-2024

ನಮ್ಮಜನ.ಕಾಂ.ಚಿತ್ರದುರ್ಗ:ಕೋಟೆ ನಾಡು ಚಿತ್ರದುರ್ಗದ ನಗರದ ದೊಡ್ಡಪೇಟೆಯಲ್ಲಿ  ಅಕ್ಕ-ತಂಗಿ ಭೇಟಿ ಉತ್ಸವಕ್ಕೆ ಭರ್ಜರಿ ಸಿದ್ದತೆ ನಡೆದಿದ್ದು ಕ್ಷಣಗಣನೆ ಆರಂಭವಾಗಿದೆ.

ದೇವರಿಗೆ ವಿಶೇಷ ಅಲಂಕಾರ, ಮೆರವಣಿಗೆಗೆ ಸಿದ್ದತೆ  ಹೂ ಪುಷ್ಪಗಳ ಅಲಂಕಾರ, ಹೊಸಬಟ್ಟೆ ತೊಟ್ಟು ಸಂಭ್ರಮಿಸುವ ಭಕ್ತರು, ಉಘ-ಉಘ ಎಂದು ಮೊಳಗುವ ಘೋಷಣೆಗೆ  ಮುಗಿಲು ಮುಟ್ಟುವ  ಭಕ್ತಿಯ ಪರಕಾಷ್ಠೆ, ಅಕ್ಕ ತಂಗಿಯರ ಸಂಗಮ ನೋಡಲು ಭಕ್ತರ ನೂಕುನುಗ್ಗಲು, ವಿಶೇಷ ಪೂಜೆ ಪುನಸ್ಕಾರ, ಪ್ರೀತಿ, ಪ್ರೇಮ ಗೆಳೆತನದ ಹಂಚಿಕೆ ಈ ಬೇಟಿಯಲ್ಲಿ  ನಡೆಯುತ್ತದೆ.

ಹೌದು ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ ಮಂಗಳವಾರ ನಡೆಯಲಿರುವ ಅಕ್ಕತಂಗಿಯರ ಭೇಟಿ ಉತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ರಂಗಯ್ಯನ ಮುಂಭಾಗದಲ್ಲಿ ಬಿರುಸಿನಿಂದ  ತಯಾರಿಯಾಗಿದೆ. ಬಿಸಿಲಿನಾರ್ಭಟದಲ್ಲೂ ಭರ್ಜರಿಯಾಗಿ ಜನ ಸೇರುವ ನಿರೀಕ್ಷೆ ಇದೆ. ದೊಡ್ಡಪೇಟೆ ತುಂಬೆಲ್ಲ ಎಲ್ಲಿ ನೋಡಿದರೂ ಹಬ್ಬದ ವಾತಾವರಣ ಕಾಣುತ್ತಿದೆ.

ಚಿತ್ರದುರ್ಗ ನಗರದ ದೇವತೆಗಳಾದ ಬರಗೇರಮ್ಮ ಹಾಗೂ ತಿಪ್ಪಿನಘಟ್ಟಮ್ಮ ದೊಡ್ಡಪೇಟೆ ರಾಜಬೀದಿಯಲ್ಲಿ ಭೇಟಿ ಉತ್ಸವದ ಸಿದ್ಧತೆ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಕ್ಕ ತಂಗಿ ಭೇಟಿಯ ಲೈವ್ ವಿಡಿಯೋ ನೋಡಿ : 

ದೊಡ್ಟಪೇಟೆ ರಾಜ ಬೀದಿಯಲ್ಲಿ  ಹಸಿರು ತೋರಣ, ಕಲರ್  ಲೈಟಿಂಗ್ , ಪೆಂಡಲ್, ಬ್ಯಾರಿಕೇಡ್ ನಿರ್ಮಾಣ, ಹೂವಿನ ಅಲಂಕಾರ ಸೇರಿ ಎಲ್ಲಾ ಸಿದ್ದತೆ ಮುಗಿದಿದ್ದು  ಅಂತಿಮ ಹಂತಕ್ಕೆ  ಎಲ್ಲಾ ಪರಿಶೀಲನೆ ನಡೆಯುತ್ತಿದೆ.

ಇದನ್ನೂ ಓದಿ:  4 ಲಕ್ಷ ಹಣ ಪಡೆಯುವಾಗ ಲೋಕಯುಕ್ತ ಬಲೆಗೆ ಬಿದ್ದ ಬಸವರಾಜಪ್ಪ

ವರ್ಷಕ್ಕೊಮ್ಮೆ ಮುಖಾಮುಖಿಯಾಗಿ ದೇವತೆಯರ ಭೇಟಿ ಉತ್ಸವದ ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

TAGGED:Akka Tangi Beti UtsavAkka Tangi Beti Utsav 2024BaragerammaChitradurga Beti UtsavChitradurga NewsKannada Newskannada suddiLive VideoNammajana.comSri Tripura Sundari Thippinaghattammaಅಕ್ಕ ತಂಗಿ ಬೇಟಿ ಉತ್ಸವಅಕ್ಕ ತಂಗಿ ಬೇಟಿ ಉತ್ಸವ 2024ಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಬೇಟಿ ಉತ್ಸವಚಿತ್ರದುರ್ಗ ಸುದ್ದಿನಮ್ಮಜನ.ಕಾಂಬರಗೇರಮ್ಮಶ್ರೀ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ವಿಜ್ಞಾನ ಶಿಕ್ಷಕ ಎಸ್. ಶಿವಕುಮಾರ್ ನಿಧನ
Next Article ಐತಿಹಾಸಿಕ ಅಕ್ಕ, ತಂಗಿ ಬೇಟಿ ಉತ್ಸವದ ಪ್ರತಿಕ್ಷಣದ ಮಾಹಿತಿ: ಮಿಸ್ ಮಾಡ್ದೆ ನೋಡಿ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?