Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Dina Bhavishya: ಇಂದಿನ ದಿನ ಭವಿಷ್ಯ-18-5-2024
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ದಿನ ಭವಿಷ್ಯ > Dina Bhavishya: ಇಂದಿನ ದಿನ ಭವಿಷ್ಯ-18-5-2024
ದಿನ ಭವಿಷ್ಯ

Dina Bhavishya: ಇಂದಿನ ದಿನ ಭವಿಷ್ಯ-18-5-2024

Editor Nammajana
Last updated: 18 May 2024 03:32
By Editor Nammajana 2 Min Read
Share
SHARE

Chitradurga news | nammajana.com | 18-5-2024

ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ದಿನ ಭವಿಷ್ಯ (Dina Bhavishya)ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ..

ಪಂಚಾಂಗ ಸಮಯ

  • ಯಮಗಂಡಕಾಲ – 01:55 ರಿಂದ 03:30
  • ರಾಹುಕಾಲ – 09:09 ರಿಂದ 10:44.
  • ಗುಳಿಕಕಾಲ – 05:58 ರಿಂದ 07:34

ಮೇಷ: ಮಕ್ಕಳೊಂದಿಗೆ ಗಲಾಟೆ, ಅಧಿಕ ಕೆಲಸ ಒತ್ತಡ, ಶುಭ ಕಾರ್ಯಗಳಿಗೆ ಖರ್ಚು, ಆಯುಷ್ಯದ ಚಿಂತೆ

ವೃಷಭ: ಸ್ವಂತ ಉದ್ಯಮದಲ್ಲಿ ಲಾಭ, ವಿದ್ಯಾಭ್ಯಾಸದಲ್ಲಿ  ಉನ್ನತ ಶಿಕ್ಷಣ, ತಾಯಿ ಸಹಕಾರ , ಸಹೋದರರಿಂದ ಅನುಕೂಲ

ಮಿಥುನ: ಉದ್ಯೋಗಕ್ಕೆ ಅಲೆದಾಟ, ಮಡದಿಯಿಂದ ಅಂತರ, ಪಾರ್ಟನರ್  ವ್ಯವಹಾರದಲ್ಲಿ ಎಚ್ಚರಿಕೆ, ಲಾಭದ ನಿರೀಕ್ಷೆ ಹುಸಿ

ಕಟಕ: ಮಕ್ಕಳಿಂದ ಆರ್ಥಿಕ ಸಹಾಯ, ತಂದೆ ಸಹಕಾರ, ಕುಟುಂಬದಿಂದ ಸಹಕಾರ, ಶುಭ ಕಾರ್ಯಗಳ ಯೋಗ

ಸಿಂಹ: ಗುರು ಹಿರಿಯರಿಂದ ನಿಂದನೆ, ವ್ಯಾಪಾರ ವ್ಯವಹಾರದಲ್ಲಿ ಅಡಚಣೆಗಳು, ನ್ಯಾಯಲಯದಲ್ಲಿ ಸೋಲು, ಪ್ರಯಾಣದಲ್ಲಿ ವಿಘ್ನ, ಆರ್ಥಿಕ ಹಿನ್ನಡೆ

ಕನ್ಯಾ: ಸ್ನೇಹಿತೆಗಾಗಿ ಖರ್ಚು, ಅಧಿಕ ಧೈರ್ಯ, ರಾಜಕೀಯ ಕ್ಷೇತ್ರದಲ್ಲಿ ನಷ್ಟ, ವಾಹನ ಮಾರಾಟದಲ್ಲಿ ಅನಾನುಕೂಲ

ತುಲಾ: ಹಣಕಾಸಿನಲ್ಲಿ ಸ್ವಲ್ಪ ಚೇತರಿಕೆ, ಕುಟುಂಬದಿಂದ ಸಹಕಾರ, ಗುರು ಹಿರಿಯರಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಮಕ್ಕಳಿಂದ ಸಹಕಾರ, ಮಕ್ಕಳ ಭವಿಷ್ಯದ ಯೋಚನೆ, ಕೌಟುಂಬಿಕ ಸಹಕಾರವಿಲ್ಲ

ಧನುಸ್ಸು: ಅಧಿಕಾರಿಗಳಿಂದ ಸಮಸ್ಯೆ, ದೇವತಾ ಕಾರ್ಯಕ್ಕೆ ಹೆಚ್ಚು ಖರ್ಚು, ಪ್ರೇಮಿಗಳಲ್ಲಿ ಅಂತರ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ

ಮಕರ: ಆಕಸ್ಮಿಕಆಕಸ್ಮಿಕ ಧನ ಲಾಭ, ಆಕಸ್ಮಿಕ ಪ್ರಯಾಣ, ಅನಿರೀಕ್ಷಿತವಾಗಿ ಉತ್ತಮ ಅವಕಾಶ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ

ಕುಂಭ: ಪ್ರಯಾಣದಲ್ಲಿ ಹೆಚ್ಚಿನ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಿಂದ ಉತ್ತಮ ಸ್ಪಂದನೆ

ಇದನ್ನೂ ಓದಿ: ಲೇವಾದೇವಿ ಹಾಗೂ ಗಿರವಿದಾರರಿಗೆ ಬಡ್ಡಿದರ ನಿಗದಿ | ಬಡ್ಡಿ ದರ ನಾಮಫಲಕ ಕಡ್ಡಾಯ

ಮೀನ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಅನಗತ್ಯ ವಿಷಯಗಳಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಪಿತೃವಿನಿಂದ ಉತ್ತಮ ಸ್ಪಂದನೆ

ಈ ದಿನದ ದಿನ‌ ಭವಿಷ್ಯ(Dina Bhavishya) ದಲ್ಲಿ   ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

TAGGED:Astrologyastrology dailyChitradurga NewsDina Bhavishyahoroscopehoroscope todayKannada Newskannada suddiNammajana.compredictionrashi bhavishyatoday  horoscope resultಇಂದಿನ ರಾಶಿ ಫಲಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜ್ಯೋತಿಷ್ಯದಿನ ಭವಿಷ್ಯದೈನಂದಿನ ಜಾತಕನಮ್ಮಜನ.ಕಾಂಭವಿಷ್ಯರಾಶಿ ಭವಿಷ್ಯ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love1
Sad0
Happy0
Sleepy0
Angry0
Dead0
Wink0
Previous Article ಲೇವಾದೇವಿ ಹಾಗೂ ಗಿರವಿದಾರರಿಗೆ ಬಡ್ಡಿದರ ನಿಗದಿ | ಬಡ್ಡಿ ದರ ನಾಮಫಲಕ ಕಡ್ಡಾಯ
Next Article ಚಿತ್ರದುರ್ಗದಲ್ಲಿ ತಾಪಮಾನ ಇಳಿಕೆ, ಮಳೆ ಸಾಧ್ಯತೆ, ಇಡೀ ದಿನ ಹೇಗಿರುತ್ತೆ ವಾತವರಣ?
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?