Chitradurga news | nammajana.com | 18-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ದಿನ ಭವಿಷ್ಯ (Dina Bhavishya)ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ..
ಪಂಚಾಂಗ ಸಮಯ
- ಯಮಗಂಡಕಾಲ – 01:55 ರಿಂದ 03:30
- ರಾಹುಕಾಲ – 09:09 ರಿಂದ 10:44.
- ಗುಳಿಕಕಾಲ – 05:58 ರಿಂದ 07:34
ಮೇಷ: ಮಕ್ಕಳೊಂದಿಗೆ ಗಲಾಟೆ, ಅಧಿಕ ಕೆಲಸ ಒತ್ತಡ, ಶುಭ ಕಾರ್ಯಗಳಿಗೆ ಖರ್ಚು, ಆಯುಷ್ಯದ ಚಿಂತೆ
ವೃಷಭ: ಸ್ವಂತ ಉದ್ಯಮದಲ್ಲಿ ಲಾಭ, ವಿದ್ಯಾಭ್ಯಾಸದಲ್ಲಿ ಉನ್ನತ ಶಿಕ್ಷಣ, ತಾಯಿ ಸಹಕಾರ , ಸಹೋದರರಿಂದ ಅನುಕೂಲ
ಮಿಥುನ: ಉದ್ಯೋಗಕ್ಕೆ ಅಲೆದಾಟ, ಮಡದಿಯಿಂದ ಅಂತರ, ಪಾರ್ಟನರ್ ವ್ಯವಹಾರದಲ್ಲಿ ಎಚ್ಚರಿಕೆ, ಲಾಭದ ನಿರೀಕ್ಷೆ ಹುಸಿ
ಕಟಕ: ಮಕ್ಕಳಿಂದ ಆರ್ಥಿಕ ಸಹಾಯ, ತಂದೆ ಸಹಕಾರ, ಕುಟುಂಬದಿಂದ ಸಹಕಾರ, ಶುಭ ಕಾರ್ಯಗಳ ಯೋಗ
ಸಿಂಹ: ಗುರು ಹಿರಿಯರಿಂದ ನಿಂದನೆ, ವ್ಯಾಪಾರ ವ್ಯವಹಾರದಲ್ಲಿ ಅಡಚಣೆಗಳು, ನ್ಯಾಯಲಯದಲ್ಲಿ ಸೋಲು, ಪ್ರಯಾಣದಲ್ಲಿ ವಿಘ್ನ, ಆರ್ಥಿಕ ಹಿನ್ನಡೆ
ಕನ್ಯಾ: ಸ್ನೇಹಿತೆಗಾಗಿ ಖರ್ಚು, ಅಧಿಕ ಧೈರ್ಯ, ರಾಜಕೀಯ ಕ್ಷೇತ್ರದಲ್ಲಿ ನಷ್ಟ, ವಾಹನ ಮಾರಾಟದಲ್ಲಿ ಅನಾನುಕೂಲ
ತುಲಾ: ಹಣಕಾಸಿನಲ್ಲಿ ಸ್ವಲ್ಪ ಚೇತರಿಕೆ, ಕುಟುಂಬದಿಂದ ಸಹಕಾರ, ಗುರು ಹಿರಿಯರಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಮಕ್ಕಳಿಂದ ಸಹಕಾರ, ಮಕ್ಕಳ ಭವಿಷ್ಯದ ಯೋಚನೆ, ಕೌಟುಂಬಿಕ ಸಹಕಾರವಿಲ್ಲ
ಧನುಸ್ಸು: ಅಧಿಕಾರಿಗಳಿಂದ ಸಮಸ್ಯೆ, ದೇವತಾ ಕಾರ್ಯಕ್ಕೆ ಹೆಚ್ಚು ಖರ್ಚು, ಪ್ರೇಮಿಗಳಲ್ಲಿ ಅಂತರ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ
ಮಕರ: ಆಕಸ್ಮಿಕಆಕಸ್ಮಿಕ ಧನ ಲಾಭ, ಆಕಸ್ಮಿಕ ಪ್ರಯಾಣ, ಅನಿರೀಕ್ಷಿತವಾಗಿ ಉತ್ತಮ ಅವಕಾಶ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ
ಕುಂಭ: ಪ್ರಯಾಣದಲ್ಲಿ ಹೆಚ್ಚಿನ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಿಂದ ಉತ್ತಮ ಸ್ಪಂದನೆ
ಇದನ್ನೂ ಓದಿ: ಲೇವಾದೇವಿ ಹಾಗೂ ಗಿರವಿದಾರರಿಗೆ ಬಡ್ಡಿದರ ನಿಗದಿ | ಬಡ್ಡಿ ದರ ನಾಮಫಲಕ ಕಡ್ಡಾಯ
ಮೀನ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಅನಗತ್ಯ ವಿಷಯಗಳಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಪಿತೃವಿನಿಂದ ಉತ್ತಮ ಸ್ಪಂದನೆ
ಈ ದಿನದ ದಿನ ಭವಿಷ್ಯ(Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.