Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: T20 ಫೈನಲ್ ವಿಶ್ವಕಪ್ | ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಗೆಲುವು | ICC T20 Men’s World Cup 2024
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೀಡೆ > T20 ಫೈನಲ್ ವಿಶ್ವಕಪ್ | ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಗೆಲುವು | ICC T20 Men’s World Cup 2024
ಕ್ರೀಡೆ

T20 ಫೈನಲ್ ವಿಶ್ವಕಪ್ | ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಗೆಲುವು | ICC T20 Men’s World Cup 2024

Editor Nammajana
Last updated: 29 June 2024 19:25
By Editor Nammajana 1 Min Read
Share
SHARE

Chitradurga news |nammajana.com| 29-6-2024

ನಮ್ಮಜನ.ಕಾಂ, ಚಿತ್ರದುರ್ಗ: ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಟಿ20 ಕ್ರಿಕೆಟ್​ನಲ್ಲಿ  ಭಾರತ ವಿರುದ್ದ  ದಕ್ಷಿಣ ಆಫ್ರಿಕಾ (ICC T20 Men’s World Cup 2024) ಭರ್ಜರಿ ಗೆಲುವನ್ನು ಸಾಧಿಸಿದೆ.

ಭಾರತ ಮತ್ತು ಸೌತ್ ಆಫ್ರಿಕಾ ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸೌತ್ ಆಫ್ರಿಕಾ ತಂಡ 11 ಪಂದ್ಯಗಳಲ್ಲಿ ಗೆಲುವು (ICC T20 Men’s World Cup 2024) ಸಾಧಿಸಿದರೆ, ಟೀಮ್ ಇಂಡಿಯಾ 13 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಉಭಯ ತಂಡಗಳು ಸಮಬಲ ಹೊಂದಿದ್ದರು.

ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಿದ್ದರು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 176  ರನ್ ದಾಖಲಿಸಿದರು. ಉತ್ತಮ ಮೊತ್ತವಾದರೂ (ICC T20 Men’s World Cup 2024) ಸಹ ಇನ್ನೂ ಸ್ವಲ್ಪ ಹೆಚ್ಚಿನ ರನ್ ಮಾಡುವ ಅವಶ್ಯಕತೆ ಇತ್ತು.

ಇದನ್ನೂ ಓದಿ:  ಚಳ್ಳಕೆರೆ ಕ್ರೀಡಾ ಕ್ಷೇತ್ರಕ್ಕೆ ಎಚ್.ತಿಪ್ಪೇಸ್ವಾಮಿ ಕೊಡುಗೆ ಅನನ್ಯ: ಟಿ.ರಘುಮೂರ್ತಿ ಪ್ರಶಂಸೆ | sports field

176 ರನ್ ಗುರಿಯನ್ನು ಬೆನ್ನಟ್ಟಿದ ಸೌತ್ ಆಫ್ರಿಕಾ ಉತ್ತಮ ಬ್ಯಾಟಿಂಗ್ ನಿರ್ವಹಣೆ ಮಾಡತು‌. ಒಂದು ಹಂತದಲ್ಲಿ ಉತ್ತಮ ವಿಕೆಟ್ ಪಡೆಯಲು ಯತ್ನ ನಡೆಸಿ ಉತ್ತಮ ಬ್ಯಾಟ್ಸ್‌ಮನ್ ಗಳ ವಿಕೆಟ್ ಬಿದ್ದಿತು.

ಸೌತ್ ಆಫ್ರಿಕಾ ಕೊನೆಯ ಓವರ್ ನಲ್ಲಿ 6 ಬಾಲ್ ಗೆ 16 ರನ್ ಬೇಕಿತ್ತು. ಕೊನೆಗೆ 3 ಬಾಲ್ ಗೆ 11 ರನ್ ಬೇಕಿತ್ಯು. ಮತ್ತೆ 2 ಬಾಲ್ ಗೆ 10 ರನ್ ಬೇಕಿತ್ತು. ಕೊನೆಗೆ ಒಂದು ವೈಡ್ ಸಹ (ICC T20 Men’s World Cup 2024) ಬಂದಿತು. 5 ಬಾಲ್ ನಲ್ಲಿ ವಿಕೆಟ್ ಕಿತ್ತ ಹಾರ್ಥಿಕ್ ಪಾಂಡ್ಯ ಗೆಲುವಿನ ದಡ ಸೇರಿಸಿದರು. ಭಾರತ ತಂಡ ಫೈನಲ್ ಪಂದ್ಯದಲ್ಲಿ 7 ರನ್ ಗಳ ಭರ್ಜರಿ ಗೆಲುವು ಸಾಧಿಸಿ ಭಾರತ ಜನತೆಗೆ ಸಿಹಿ ನೀಡಿದರು.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?

TAGGED:Chitradurga NewsFinal MatchFinal RoadICC T20 Men's World Cup 2024ICC T20 ಪುರುಷರ ವಿಶ್ವಕಪ್ 2024India vs South AfricaIndia-South AfricaKannada Newskannada suddiNammajana.comT20 MatchT20 World CupT20 World Cup FinalVictory for Indiaಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಟಿ20 ಪಂದ್ಯಟಿ20 ವಿಶ್ವಕಪ್ ಫೈನಲ್ನಮ್ಮಜನ.ಕಾಂಫೈನಲ್ ಪಂದ್ಯಫೈನಲ್ ಮ್ಯಾಚ್ಫೈನಲ್ ಹಾದಿಭಾರತ vs ದಕ್ಷಿಣ ಆಫ್ರಿಕಾಭಾರತ-ದಕ್ಷಿಣ ಆಫ್ರಿಕಾವಿಶ್ವಕಪ್ ಭಾರತ ಗೆಲುವು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article ಚಳ್ಳಕೆರೆ ಕ್ರೀಡಾ ಕ್ಷೇತ್ರಕ್ಕೆ ಎಚ್.ತಿಪ್ಪೇಸ್ವಾಮಿ ಕೊಡುಗೆ ಅನನ್ಯ: ಟಿ.ರಘುಮೂರ್ತಿ ಪ್ರಶಂಸೆ | sports field
Next Article ದಿನ ಭವಿಷ್ಯ 30-6-2024 | Dina Bhavishya
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?