Chitradurga news |nammajana.com| 29-6-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಟಿ20 ಕ್ರಿಕೆಟ್ನಲ್ಲಿ ಭಾರತ ವಿರುದ್ದ ದಕ್ಷಿಣ ಆಫ್ರಿಕಾ (ICC T20 Men’s World Cup 2024) ಭರ್ಜರಿ ಗೆಲುವನ್ನು ಸಾಧಿಸಿದೆ.
ಭಾರತ ಮತ್ತು ಸೌತ್ ಆಫ್ರಿಕಾ ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸೌತ್ ಆಫ್ರಿಕಾ ತಂಡ 11 ಪಂದ್ಯಗಳಲ್ಲಿ ಗೆಲುವು (ICC T20 Men’s World Cup 2024) ಸಾಧಿಸಿದರೆ, ಟೀಮ್ ಇಂಡಿಯಾ 13 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಉಭಯ ತಂಡಗಳು ಸಮಬಲ ಹೊಂದಿದ್ದರು.
ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಿದ್ದರು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 176 ರನ್ ದಾಖಲಿಸಿದರು. ಉತ್ತಮ ಮೊತ್ತವಾದರೂ (ICC T20 Men’s World Cup 2024) ಸಹ ಇನ್ನೂ ಸ್ವಲ್ಪ ಹೆಚ್ಚಿನ ರನ್ ಮಾಡುವ ಅವಶ್ಯಕತೆ ಇತ್ತು.
ಇದನ್ನೂ ಓದಿ: ಚಳ್ಳಕೆರೆ ಕ್ರೀಡಾ ಕ್ಷೇತ್ರಕ್ಕೆ ಎಚ್.ತಿಪ್ಪೇಸ್ವಾಮಿ ಕೊಡುಗೆ ಅನನ್ಯ: ಟಿ.ರಘುಮೂರ್ತಿ ಪ್ರಶಂಸೆ | sports field
176 ರನ್ ಗುರಿಯನ್ನು ಬೆನ್ನಟ್ಟಿದ ಸೌತ್ ಆಫ್ರಿಕಾ ಉತ್ತಮ ಬ್ಯಾಟಿಂಗ್ ನಿರ್ವಹಣೆ ಮಾಡತು. ಒಂದು ಹಂತದಲ್ಲಿ ಉತ್ತಮ ವಿಕೆಟ್ ಪಡೆಯಲು ಯತ್ನ ನಡೆಸಿ ಉತ್ತಮ ಬ್ಯಾಟ್ಸ್‌ಮನ್ ಗಳ ವಿಕೆಟ್ ಬಿದ್ದಿತು.
ಸೌತ್ ಆಫ್ರಿಕಾ ಕೊನೆಯ ಓವರ್ ನಲ್ಲಿ 6 ಬಾಲ್ ಗೆ 16 ರನ್ ಬೇಕಿತ್ತು. ಕೊನೆಗೆ 3 ಬಾಲ್ ಗೆ 11 ರನ್ ಬೇಕಿತ್ಯು. ಮತ್ತೆ 2 ಬಾಲ್ ಗೆ 10 ರನ್ ಬೇಕಿತ್ತು. ಕೊನೆಗೆ ಒಂದು ವೈಡ್ ಸಹ (ICC T20 Men’s World Cup 2024) ಬಂದಿತು. 5 ಬಾಲ್ ನಲ್ಲಿ ವಿಕೆಟ್ ಕಿತ್ತ ಹಾರ್ಥಿಕ್ ಪಾಂಡ್ಯ ಗೆಲುವಿನ ದಡ ಸೇರಿಸಿದರು. ಭಾರತ ತಂಡ ಫೈನಲ್ ಪಂದ್ಯದಲ್ಲಿ 7 ರನ್ ಗಳ ಭರ್ಜರಿ ಗೆಲುವು ಸಾಧಿಸಿ ಭಾರತ ಜನತೆಗೆ ಸಿಹಿ ನೀಡಿದರು.