Chitradurga News|Nammajana.com | 19-11-202
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ (ರೇಟ್) (Adike Rate) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಚನ್ನಗಿರಿ, ಶಿವಮೊಗ್ಗ, ಭೀಮಸಮುದ್ರ ಅಡಿಕೆ ಧಾರಣೆ (ರೇಟ್) (Adike Rate)
ಚಿತ್ರದುರ್ಗ ಭೀಮಸಮುದ್ರ
- ರಾಶಿ-48620-50409
- ಅಪಿ-48849-50000
ಚನ್ನಗಿರಿ ರಾಶಿ ಅಡಿಕೆ ಮಾರುಕಟ್ಟೆ
- ರಾಶಿ-50409
- ಸರಾಸರಿ-48620
ಶಿವಮೊಗ್ಗ ಅಡಿಕೆ ಮಾರುಕಟ್ಟೆ
- ರಾಶಿ- 49698-49898
ಯಲ್ಲಾಪೂರ ಅಡಿಕೆ ಮಾರುಕಟ್ಟೆ
- ರಾಶಿ-47699- 50100
ಸಿದ್ಧಾಪುರ ಅಡಿಕೆ ಮಾರುಕಟ್ಟೆ
- ರಾಶಿ- 45599-46309
ದಾವಣಗೆರೆ ಅಡಿಕೆ ರೇಟ್
- ರಾಶಿ -49500
- ಸರಾಸರಿ-48600
ಹೊಳಲ್ಕೆರೆ ಅಡಿಕೆ ರೇಟ್
- ರಾಶಿ-49698
ಇದನ್ನೂ ಓದಿ: ಗಾಯಿತ್ರಿ ಜಲಾಶಯ ಬಹುತೇಕ ಭರ್ತಿ | ಕೋಡಿ ಬೀಳಲು ಕೇವಲ ಎರಡು ಅಡಿ ಬಾಕಿ | Gayatri Reservoir
ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (Adike Rate) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.