Chitradurga News |Nammajana.com |11-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್) (ADIKE RATE) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಚನ್ನಗಿರಿ, ಶಿವಮೊಗ್ಗ, ಭೀಮಸಮುದ್ರ ಅಡಿಕೆ ಧಾರಣೆ (ರೇಟ್) (ADIKE RATE)
ಚಿತ್ರದುರ್ಗ ಭೀಮಸಮುದ್ರ
- ರಾಶಿ-49449-49889
- ಅಪಿ- 49919-50329
- ಕೆಂಪುಗೋಟು-28809-29210
ಚನ್ನಗಿರಿ ಅಡಿಕೆ ಮಾರುಕಟ್ಟೆ
- ರಾಶಿ – 51890
- ಸರಾಸರಿ-41000
ಶಿವಮೊಗ್ಗ ಅಡಿಕೆ ಮಾರುಕಟ್ಟೆ
- ಗೊರಬಲು -34406-33012
- ಬೆಟ್ಟೆ -54289-52219
- ರಾಶಿ- 51169-50699
- ಸರಕು-85796-51700
ಯಲ್ಲಾಪೂರ ಅಡಿಕೆ ಮಾರುಕಟ್ಟೆ
- ರಾಶಿ -51689- 44869
ಸಿದ್ಧಾಪುರ ಅಡಿಕೆ ಮಾರುಕಟ್ಟೆ
- ರಾಶಿ- 46989-45699
ದಾವಣಗೆರೆ ಅಡಿಕೆ ರೇಟ್
- ರಾಶಿ -48512 52159
ಹೊನ್ನಳ್ಳಿ ಅಡಿಕೆ ರೇಟ್
- ರಾಶಿ-50791-50455
ಇದನ್ನೂ ಓದಿ: ವಸತಿ ಶಾಲೆಗೆ ವಿಶೇಷ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ನೇರ ಪ್ರವೇಶಕ್ಕೆ ಅವಕಾಶ | Residential School
ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (ADIKE RATE) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.