
Chitradurga News |Nammajana.com | 27-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್)( ADIKE RATE) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಭೀಮಸಮುದ್ರ ಅಡಿಕೆ ಧಾರಣೆ (ರೇಟ್) (ADIKE RATE)
- ಭೀಮಸಮುದ್ರ ರಾಶಿ: 52500
- ಹೊಳಲ್ಕೆರೆ ರಾಶಿ : 52819
- ಚನ್ನಗಿರಿ ರಾಶಿ: ಗರಿಷ್ಠ -53299, ಕನಿಷ್ಠ-51512
- ತುಮಕೂರು ರಾಶಿ: 52000
- ಭದ್ರಾವತಿ: 53399
- ಶಿವಮೊಗ್ಗ ರಾಶಿ ಬೆಟ್ಟೆ: 55229
- ಶಿವಮೊಗ್ಗ ಗೋರ್ಬಲ್ : 31859
- ಶಿವಮೊಗ್ಗ ರಾಶಿ: 47709
ಇದನ್ನೂ ಓದಿ: Chitradurga accident: KSRTC ಬಸ್ ಹರಿದು 21 ಕುರಿ, ಕುರಿಗಾಯಿ ರಾಜಪ್ಪ ಸಾವು

ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (ADIKE RATE) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.