Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Anganwadi Assistant: ಚಳ್ಳಕೆರೆ ತಾಲೂಕಿನ ಅಂಗನವಾಡಿಗಳ 46 ಹುದ್ದೆಗೆ ಅರ್ಜಿ ಆಹ್ವಾನ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Anganwadi Assistant: ಚಳ್ಳಕೆರೆ ತಾಲೂಕಿನ ಅಂಗನವಾಡಿಗಳ 46 ಹುದ್ದೆಗೆ ಅರ್ಜಿ ಆಹ್ವಾನ
ಇಂದಿನ ಸುದ್ದಿ

Anganwadi Assistant: ಚಳ್ಳಕೆರೆ ತಾಲೂಕಿನ ಅಂಗನವಾಡಿಗಳ 46 ಹುದ್ದೆಗೆ ಅರ್ಜಿ ಆಹ್ವಾನ

Editor Nammajana
Last updated: 7 August 2024 16:12
By Editor Nammajana 2 Min Read
Share
SHARE

Chitradurga news|nammajana.com|7-8-2024

ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 16 ಅಂಗನವಾಡಿ ಕಾರ್ಯಕರ್ತೆ ಮತ್ತು 30 ಅಂಗನವಾಡಿ (Anganwadi Assistant) ಸಹಾಯಕಿಯರ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.. ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಆಸಕ್ತ ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಇಲಾಖೆಯ ವೆಬ್ಸೆöÊಟ್  https://karnemakaone.kar.nic.in/abcd/ / ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ವಿವರ : (Anganwadi Assistant)

ದೊಡ್ಡೇರಿ ಗ್ರಾ.ಪಂ.ನ ದೊಡ್ಡೇರಿ ಗೊಲ್ಲರಹಟ್ಟಿ, ದೇವರೆಡ್ಡಿಹಳ್ಳಿ ಗ್ರಾ.ಪಂ.ನ ಮಲ್ಲಸಮುದ್ರ-ಎ, ಬೆಳೆಗೆರೆ ಗ್ರಾ.ಪಂ.ನ ಕಲಮರಹಳ್ಳಿ, ಸೋಮಗುದ್ದು ಗ್ರಾ.ಪಂ.ನ ಸೋಮಗುದ್ದು-ಎ, ಚೌಳೂರು ಗ್ರಾ.ಪಂ.ನ ಜುಂಜರಗುಂಟೆ-ಎ, ಮೀರಸಾಬಿಹಳ್ಳಿ ಗ್ರಾ.ಪಂ.ನ ವಿಡುಪನಕುಂಟೆ ಹಾಗೂ ಕರೀಕೆರೆ-ಎ, (Anganwadi Assistant) ಚನ್ನಮ್ಮನಾಗತಿಹಳ್ಳಿ ಗ್ರಾ.ಪಂ.ನಹಾಲಿಗೊಂಡನಹಳ್ಳಿ-ಎ, ಓಬಳಾಪುರ ಗ್ರಾ.ಪಂ.ನ ಕೋಡಿಹಟ್ಟಿ ಹಾಗೂ ಚಿಕ್ಕಬಾದಿಹಳ್ಳಿ ಅಂಗನವಾಡಿ ಕೇಂದ್ರಗಳು ಇತರೆ ವರ್ಗಕ್ಕೆ ಮೀಸಲಿವೆ. ಉಳಿದಂತೆ ಎನ್.ದೇವರಹಳ್ಳಿ ಗ್ರಾ.ಪಂ.ನ ವರವು-ಬಿ, ಬುಡ್ನಹಟ್ಟಿ ಗ್ರಾ.ಪಂ.ನ ವೀರದಿಮ್ಮನಹಳ್ಳಿ, ಸಾಣಿಕೆರೆ ಗ್ರಾ.ಪಂ.ನ ಕಮ್ಮತ್‌ಮರಿಕುಂಟೆ, ಚನ್ನಮ್ಮನಾಗತಿಹಳ್ಳಿ ರಾಜೀವ್ ನಗರ, ಹಾಗೂ ಚಟ್ಟೆಕಂಬ-ಎ ಅಂಗನವಾಡಿ ಕೇಂದ್ರಗಳು ಪರಿಶಿಷ್ಟ ಜಾತಿಗೆ ಹಾಗೂ ನನ್ನಿವಾಳ ಗ್ರಾ. ಪಂ. ನ ಚಂದ್ರಗಿರಿಹಟ್ಟಿ ಅಂಗನವಾಡಿ ಕೇಂದ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ.

ಅಂಗನವಾಡಿ ಸಹಾಯಕಿಯರ ಹುದ್ದೆಗಳ ವಿವರ: (Anganwadi Assistant)

ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾ.ಪಂ.ನ ನಂದಾಪುರ, ಚೌಳೂರು ಗ್ರಾ.ಪಂ.ನ ಚೌಳೂರು-ಬಿ, ಘಟಪರ್ತಿ ಗ್ರಾ.ಪಂ.ನ ಘಟಪರ್ತಿ-ಸಿ, ಸಾಣಿಕೆರೆ ಗ್ರಾ.ಪಂ.ನ ಕಾಪರಹಳ್ಳಿ-ಎ, ಬೆಳೆಗೆರೆ ಗ್ರಾ.ಪಂ.ನ ಕಲಮರಹಳ್ಳಿ ಹಾಗೂ ಹುಲಿಕುಂಟೆ-ಎಫ್, ಚಳ್ಳಕೆರೆ ನಗರದ ವಾರ್ಡ ಸಂಖ್ಯೆ-19ರ ವಾಸವಿ ಶಾಲೆ ಹಿಂಭಾಗ ಕೇಂದ್ರ, ನಗರದ ವಾರ್ಡ ಸಂಖ್ಯೆ-8ರ ಶಾಂತಿನಗರ-ಎ, ನಗರದ ವಾರ್ಡ ಸಂಖ್ಯೆ-12ರ ತ್ಯಾಗರಾಜನಗರ-ಬಿ, ನೇರಲಗುಂಟೆ ಗ್ರಾ.ಪಂ.ನ ನೇರಲಗುಂಟೆ-ಸಿ, ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣ (Anganwadi Assistant) ಪಂಚಾಯಿತಿ ವಾರ್ಡ ಸಂಖ್ಯೆ-12ರ ನಾಯಕನಹಟ್ಟಿ-ಇ, ದೊಡ್ಡ ಉಳ್ಳಾರ್ತಿ ಗ್ರಾ.ಪಂ.ನ ದೊಡ್ಡ ಉಳ್ಳಾರ್ತಿ-ಎ, ಓಬಳಾಪುರ ಗ್ರಾ.ಪಂ.ನ ಕೋಡಿಹಟ್ಟಿ, ಗೋಪನಹಳ್ಳಿ ಗ್ರಾ.ಪಂ.ನ ಗೋಪನಹಳ್ಳಿ ಗೋವರ್ಧನಗಿರಿ ಅಂಗನವಾಡಿ ಕೇಂದ್ರಗಳು ಇತರೆ ವರ್ಗಕ್ಕೆ ಹಾಗೂ ಎನ್.ದೇವರಹಳ್ಳಿ ಗ್ರಾ.ಪಂ.ನ ಪುರಿಚನ್ನಯ್ಯನಹಟ್ಟಿ, ತಳಕು ಗ್ರಾ.ಪಂ.ನ ಪೀಲಯ್ಯನಹಟ್ಟಿ, ರಾಮಜೋಗಿಹಳ್ಳಿ ಗ್ರಾ.ಪಂ.ನ ನೆಲಜಾಮನಹಟ್ಟಿ, ನನ್ನಿವಾಳ ಗ್ರಾ.ಪಂ.ನ ನಿಂಗ್ಲೋರಹಟ್ಟಿ,
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವಾರ್ಡ ಸಂಖ್ಯೆ-11ರ ನಾಯಕನಹಟ್ಟಿ-ಸಿ, ವಾರ್ಡ ಸಂಖ್ಯೆ-1ರ ಜಾಗನೂರಹಟ್ಟಿ-ಬಿ, ಗೌಡಗೆರೆ ಗ್ರಾ.ಪಂ.ನ ಕೌಲನಹಳ್ಳಿ, ಅಬ್ಬೇನಹಳ್ಳಿ ಗ್ರಾ.ಪಂ.ನ ಮುಸ್ಟಲಗುಮ್ಮಿ-ಎ, ಬುಡ್ನಹಟ್ಟಿ ಗ್ರಾ.ಪಂ.ನ ಬುಡ್ನಹಟ್ಟಿ-ಎ, ದೊಡ್ಡೇರಿ ಗ್ರಾ.ಪಂ.ನ ಭರಮಸಾಗರ-ಬಿ, ಮಲ್ಲೂರಹಳ್ಳಿ (Anganwadi Assistant) ಗ್ರಾ.ಪಂ.ನ ರೇಖಲಗೆರೆ ಅಂಗನವಾಡಿ ಕೇಂದ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಿವೆ. ಉಳಿದಂತೆ ನಗರಂಗೆರೆ ಗ್ರಾ.ಪಂ.ನ ನಗರಂಗೆರೆ-ಬಿ, ತಳಕು ಗ್ರಾ.ಪಂ.ನ ತಳಕು-ಎ, ದೇವರಮರಿಕುಂಟೆ ಗ್ರಾ.ಪಂ.ನ ಯಲಗಟ್ಟೆ, ಜಾಜೂರು ಗ್ರಾ.ಪಂ.ನ ಜಾಜೂರು-ಎ, ಚನ್ನಮ್ಮನಾಗತಿಹಳ್ಳಿ ಗ್ರಾ.ಪಂ.ನ ದ್ಯಾವರನಹಳ್ಳಿ ಕೇಂದ್ರಗಳು ಪರಿಶಿಷ್ಟ ಜಾತಿಗೆ ಮೀಸಲಿವೆ.
ಇದನ್ನೂ ಓದಿ: VV Sagara water level: ವಾಣಿ ವಿಲಾಸ ಸಾಗರ ಒಳ‌ಹರಿವು 1039 ಕ್ಯೂಸೆಕ್ಸ್ ಹೆಚ್ಚಳ | 7 ಆಗಸ್ಟ್ 2024
ಹೆಚ್ಚಿನ ಮಾಹಿತಿಗಾಗಿ ಚಳ್ಳಕೆರೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (Anganwadi Assistant) ಕಚೇರಿ, ತ್ಯಾಗರಾಜ ನಗರ, ಚಳ್ಳಕೆರೆ ದೂರವಾಣಿ ಸಂಖ್ಯೆ 08195-200042 ಗೆ ಸಂಪರ್ಕಿಸಬಹದು ಎಂದು ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:Additional CollectorAnganwadi BuildingAnganwadi VacancyApplication InvitationBharti BankarBT KumaraswamyChitradurga NewsConstructionDistrict Level MeetingFillingFindingKannada Newskannada suddiPregnant PregnantPrevention of Child MarriageWomen and Child Development Departmentಅಂಗನವಾಡಿ ಕಟ್ಟಡಅಂಗನವಾಡಿ ಖಾಲಿ ಹುದ್ದೆಅಪರ ಜಿಲ್ಲಾಧಿಕಾರಿಅಪ್ತಾಪ್ತ ಗರ್ಭಿಣಿಅರ್ಜಿ ಆಹ್ವಾನಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜಿಲ್ಲಾ ಮಟ್ಟದ ಸಭೆನಮ್ಮಜನ.ಕಾಂನಿರ್ಮಾಣಪತ್ತೆಬಾಲ್ಯ ವಿವಾಹ ತಡೆಬಿ.ಟಿ.ಕುಮಾರಸ್ವಾಮಿಭರ್ತಿಭಾರತಿ ಬಣಕಾರ್ Nammajana.comಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Davangere University: ಪದವಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳ ಬದಲು ಉತ್ತರ ಸಮೇತ ಪತ್ರಿಕೆ ! ವಿದ್ಯಾರ್ಥಿಗಳಿಗೆ ಸಂಕಷ್ಟ
Next Article Chitradurga Power Cut: ನಾಳೆಯಿಂದ ಏಳು ದಿನ ಈ ಊರುಗಳಲ್ಲಿ ಕರೆಂಟ್ ಇರಲ್ಲ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?