Chitradurga news|nammajana.com|1-8-2024
ನಮ್ಮಜನ.ಕಾಂ, ಚಿತ್ರದುರ್ಗ: ಹಿರಿಯೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ನಿವೃತ್ತಿ/ಇತರೆ (Anganwadi post) ಕಾರಣಗಳಿಂದ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಜುಲೈ 30 ರಿಂದ ಆಗಸ್ಟ್ 31 ಅರ್ಜಿ ಸಲ್ಲಿಕೆ ಕೊನೆ ದಿನ (Anganwadi post)
ಜುಲೈ 30 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹಿರಿಯೂರು ತಾಲ್ಲೂಕಿನಾದ್ಯಂತ 4 ಅಂಗನವಾಡಿ ಕಾರ್ಯಕರ್ತೆ ಹುದ್ದೆ, 1 ಮಿನಿ ಕಾರ್ಯಕರ್ತೆ ಹುದ್ದೆ ಮತ್ತು 35 ಅಂಗನವಾಡಿ ಸಹಾಯಕಿರ ಹುದ್ದೆಗಳಿಗೆ ಅರ್ಹ ಸ್ಥಳೀಯ ಮಹಿಳಾ (Anganwadi post) ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು.
ಅಂಗನವಾಡಿ ಕಾರ್ಯಕರ್ತೆ ಖಾಲಿ ಹುದ್ದೆ ಹಾಗೂ ಮೀಸಲಾತಿ ವಿವರ: (Anganwadi post)
- ಕೆ.ಆರ್.ಹಳ್ಳಿ ಗ್ರಾ.ಪಂ.ನ ಬೋರನಕುಂಟೆ, (Anganwadi post)
- ಬ್ಯಾಡರಹಳ್ಳಿ ಗ್ರಾ.ಪಂ.ನ ಐನಹಳ್ಳಿ,
- ಕಣಜನಹಳ್ಳಿ ಗ್ರಾ.ಪಂ.ನ ಕಣಜನಹಳ್ಳಿ-1,
- ಈಶ್ವರಗೆರೆ ಗ್ರಾ.ಪಂ.ನ ವಿ.ಕೆ.
- ಗುಡ್ಡ-3 ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು
ಧರ್ಮಪುರ ಕೆರೆಮುಂದಲಹಟ್ಟಿ ಅಂಗನವಾಡಿ ಕೇಂದ್ರ ಮಿನಿ ಕಾರ್ಯಕರ್ತೆ ಹುದ್ದೆ ಇತರೆ ವರ್ಗಕ್ಕೆ ಮೀಸಲಾಗಿದೆ.
ಅಂಗನವಾಡಿ ಸಹಾಯಕಿಯರ ಹುದ್ದೆಗಳ ವಿವರ: (Anganwadi post)
- ದಿಂಡಾವರ ಗ್ರಾ.ಪಂ.ನ ದಿಂಡಾವರ ಹೊಸೂರು ಹಾಗೂ ಮಾವಿನಮಡು,
- ಹರ್ತಿಕೋಟೆ ಗ್ರಾ.ಪಂ.ನ ಹರ್ತಿಕೋಟೆ-3,
- ಮರಡಿಹಳ್ಳಿ ಗ್ರಾ.ಪಂ.ನ ಮರಡಿಹಳ್ಳಿ ಎ.ಕೆ.ಕಾಲೋನಿ, ಐಮಂಗಲ ಗ್ರಾ.ಪಂ.ನ ಐಮಂಗಲ ಎ.ಕೆ.ಕಾಲೋನಿ, ಬುರುನರೊಪ್ಪ ಗ್ರಾ.ಪಂ.ನ ಪಾಲವ್ವನಹಳ್ಳಿ-3, ಸೂರಗೊಂಡನಹಳ್ಳಿ ಗ್ರಾ.ಪಂ.ನ ಗುಡಿಹಳ್ಳಿ,
- ಬಬ್ಬೂರು ಗ್ರಾ.ಪಂ.ನ ಬಬ್ಬೂರು ಫಾರಂ-2,
- ಉಡವಳ್ಳಿ ಗ್ರಾ.ಪಂ.ನ ಚಳ್ಳಮಡು ಭೂತನಹಟ್ಟಿ,
- ಕಣನಜಹಳ್ಳಿ ಬೇತೂರು ಮಾರಮ್ಮನಹಳ್ಳಿ ಹಾಗೂ ಹಿರಿಯೂರು ನಗರದ ವಾರ್ಡ ಸಂಖ್ಯೆ 30 ರ ಹರಿಶ್ಚಂದ್ರ ಘಾಟ್-1 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಪರಿಶಿಷ್ಟ ಜಾತಿ ಮೀಸಲಾಗಿವೆ.
ಇದನ್ನೂ ಓದಿ: ವಾಣಿವಿಲಾಸ ಸಾಗರ ಜಲಾಶಯದ ಒಳಹರಿವು ಹೆಚ್ಚಳ| Vani Vilasa Sagara Dam
- ಮಸ್ಕಲ್ ಗ್ರಾ.ಪಂ.ನ ಕೆ.ಆರ್.ಪುರ ಅಂಗನವಾಡಿ ಸಹಾಯಕಿ ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
- ದಿಂಡಾವರ ಗ್ರಾ.ಪಂ.ನ ನಡುವಲಹಟ್ಟಿ,
- ಕೆ.ಆರ್.ಹಳ್ಳಿ ಗ್ರಾ.ಪಂ.ನ ಕೆ.ಆರ್.ಹಳ್ಳಿ-1 ಹಾಗೂ ಗೊರ್ಲಡಕು, ಖಂಡೇನಹಳ್ಳಿ ಗ್ರಾ.ಪಂ.ನ ಖಂಡೇನಹಳ್ಳಿ-3,
- ಇಕ್ಕನೂರು ಗ್ರಾ.ಪಂ.ನ ಎಣ್ಣೆಗೆರೆ,
- ರಂಗೇನಹಳ್ಳಿ ಗ್ರಾ.ಪಂ.ನ ರಂಗೇನಹಳ್ಳಿ-1, ಬ್ಯಾಡರಹಳ್ಳಿ ಗ್ರಾ.ಪಂ.ನ ಅಂಬಲಗೆರೆ-1,
- ಐಮಂಗಲ ಗ್ರಾ.ಪಂ.ನ ಕರೆಚಿಕ್ಕಯ್ಯನರೊಪ್ಪ (ಕೆ.ಸಿ.ರೊಪ್ಪ) ಹಾಗೂ ದಾಸಣ್ಣ ಮಾಳಿಗೆ,
- ಎಂ.ಡಿ.ಕೋಟೆ ಗ್ರಾ.ಪಂ.ನ ಸೋಂಡೇಕೆರೆ-3,
- ಮರಡಿಹಳ್ಳಿ ಗ್ರಾ.ಪಂ.ನ ಬಂಡ್ಲಾರಹಟ್ಟಿ, ಬುರುಜಿನರೊಪ್ಪ ಗ್ರಾ.ಪಂ.ನ ಪಾಲ್ವನಹಳ್ಳಿ-2, ಬ್ಯಾಡರಹಳ್ಳಿ ಗ್ರಾ.ಪಂ.ನ ಬ್ಯಾಡರಹಳ್ಳಿ-1,
- ಉಡವಳ್ಳಿ ಗ್ರಾ.ಪಂ.ನ ಸೀಗೇಹಟ್ಟಿ
- ಸೋಮೇರಹಳ್ಳಿ ಗೊಲ್ಲರಹಟ್ಟಿ,
- ಕೂನಿಕೆರೆ ಗ್ರಾ.ಪಂ.ನ ಕೆರೆಕೊಡಿ ಹಟ್ಟಿ,
- ಹರಿಯಬ್ಬೆ ಗ್ರಾ.ಪಂ.ನ ಮುಂಗಸವಳ್ಳಿ ,
- ಹರಿಯಬ್ಬೆ ಕೃಷ್ಣಗಿರಿ,
- ಧರ್ಮಪುರ ಗ್ರಾ.ಪಂ.ನ ಶ್ರವಣಗೆರೆ-2,
ಹಿರಿಯೂರು ನಗರದ ವಾರ್ಡ ಸಂಖ್ಯೆ 20 ರ ಹುಳಿಯಾರು () ರಸ್ತೆ-3, ವಾರ್ಡ ಸಂಖ್ಯೆ 15 ರ ಗೋಪಾಲಪುರ-1, ವಾರ್ಡ (Anganwadi post) ಸಂಖ್ಯೆ 18 ರ ಎ.ಕೆ.ಕಾಲೋನಿ-3, ವಾರ್ಡ ಸಂಖ್ಯೆ 8 ರ ಮಿರ್ಜಾ ಬಡವಾಣೆ ಅಂನವಾಡಿ ಸಹಾಯಕಿಯರ ಹುದ್ದೆಗಳು ಇತರೆ ವರ್ಗಕ್ಕೆ ಮೀಸಲಾಗಿವೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08193-263512 ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ (Anganwadi post) ಯೋಜನಾಧಿಕಾರಿ ತಿಳಿಸಿದ್ದಾರೆ.