Chitradurga News |Nammajana.com |5-6-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್) (Arecanut price today) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ದಾವಣಗೆರೆ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಚನ್ನಗಿರಿ ಅಡಿಕೆ ಧಾರಣೆ (ರೇಟ್) Adike Rate
- ಹೊಳಲ್ಕೆರೆ ರಾಶಿ : 52819
- ಸಾಗರ ರಾಶಿ: 52609
- ಚನ್ನಗಿರಿ ರಾಶಿ: 50012, ಗರಿಷ್ಠ ಬೆಲೆ-54669, ಮಾದರಿ ಬೆಲೆ-53118
- ಶಿವಮೊಗ್ಗ ರಾಶಿ: 54099
- ತುಮಕೂರು ರಾಶಿ: 53500
- ದಾವಣಗೆರೆ ರಾಶಿ: 52500
ಇದನ್ನೂ ಓದಿ: Indel Money Company: ಚಳ್ಳಕೆರೆ ಶಾಖೆಯ ಇಂಡೆಲ್ ಮನಿ ಕಂಪನಿಗೆ 2023-24ನೇ ಸಾಲಿನ ರಾಜ್ಯಪ್ರಶಸ್ತಿಗೆ ಭಾಜನ.
ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (Arecanut price today) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.