Chitradurga News |Nammajana.com |5-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್) (arecanut price) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಚನ್ನಗಿರಿ, ಶಿವಮೊಗ್ಗ, ಭೀಮಸಮುದ್ರ ಅಡಿಕೆ ಧಾರಣೆ (ರೇಟ್) (Arecanut price)
ಚಿತ್ರದುರ್ಗ ಭೀಮಸಮುದ್ರ
- ರಾಶಿ-49600-49400
- ಅಪಿ- 50100-49900
- ಕೆಂಪುಗೋಟು-28600-28400
- ಬೆಟ್ಟೆ -35000-34800
ಚನ್ನಗಿರಿ ಅಡಿಕೆ ಮಾರುಕಟ್ಟೆ
- ರಾಶಿ – 51600
- ಸರಾಸರಿ-46600
ಶಿವಮೊಗ್ಗ ಅಡಿಕೆ ಮಾರುಕಟ್ಟೆ
- ಗೊರಬಲು -34699
- ಬೆಟ್ಟೆ -32568
- ರಾಶಿ- 51599-49669
- ಸರಕು-80000-64010
ಯಲ್ಲಾಪೂರ ಅಡಿಕೆ ಮಾರುಕಟ್ಟೆ
- ತಟ್ಟಿಬೆಟ್ಟೆ 44895 51800
- ಬಿಳೆಗೋಟು 24299 30469
- ರಾಶಿ 44895 51800
ಸಿದ್ಧಾಪುರ ಅಡಿಕೆ ಮಾರುಕಟ್ಟೆ
- ಬಿಳೆಗೋಟು-29899-27899
- ರಾಶಿ- 46399-45699
ದಾವಣಗೆರೆ ಅಡಿಕೆ ರೇಟ್
- ರಾಶಿ -48512 52159
ಹೊನ್ನಳ್ಳಿ ಅಡಿಕೆ ರೇಟ್
- ರಾಶಿ-50791-50455
ಇದನ್ನೂ ಓದಿ: Dialysis Center | ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದ ಶಾಸಕ ಟಿ.ರಘುಮೂರ್ತಿ
ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (arecanut price) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.