
Chitradurga news|nammajana.com|25-02-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಜಿಲ್ಲೆಯ (Assistant Commissioner) ಚಿತ್ರದುರ್ಗ ಉಪ ವಿಭಾಗಾಧಿಕಾರಿ ಖಾಲಿ ಹುದ್ದೆಗೆ ಮಹಿಬೂಬ್ ಜಿಲಾನ್ ಅವರನ್ನು ನೇಮಕ ಮಾಡಲಾಗಿದೆ.
ಇವರು ಕೆ ಎ ಎಸ್ (ಕಿರಿಯ ಶ್ರೇಣಿ) ಅಧಿಕಾರಿ ವಲಯ (Assistant Commissioner) ಆಯುಕ್ತರು, ರಾಯಚೂರು ಮಹಾನಗರ ಪಾಲಿಕೆ ರಾಯಚೂರು ಇವರನ್ನು ಚಿತ್ರದುರ್ಗ ಉಪ ವಿಭಾಗಾಧಿಕಾರಿಯಾಗಿ ನೇಮಿಸಿದ್ದು ಖಾಲಿ ಇದ್ದ ಹುದ್ದೆ ಭರ್ತಿಯಾದಂತೆ ಆಗಿದೆ.

ಇದನ್ನೂ ಓದಿ: Transfer of Tahsildars | ಸರ್ಕಾರದಿಂದ ಮೇಜರ್ ಸರ್ಜರಿ | 19 ಜನ ತಹಶೀಲ್ದಾರ್ ವರ್ಗಾವಣೆ
ಕಳೆದ ಒಂದೂವರೆ ತಿಂಗಳಿನಿಂದ ಉಪ ವಿಭಾಗಾಧಿಕಾರಿ (Assistant Commissioner) ಹುದ್ದೆಯಲ್ಲಿದ್ದ ಕಾರ್ತಿಕ್ ಅವರು ವರ್ಗಾವಣೆಯಿಂದ ಖಾಲಿಯಾಗಿತ್ತು.
