Chitradurga news | Nammajana.com | 12-5-2024
ನಮ್ಮಜನ.ಕಾಂ , ಚಿತ್ರದುರ್ಗ: ಇಂದಿನ ರಾಶಿ ಭವಿಷ್ಯದಲ್ಲಿ ಯಾರಿಗೆ ಶುಭ ಅಶುಭಗಳು ಇದೆ. ನೀವು ಪೂಜೆ ಸಲ್ಲಿಸಲು ಶುಭಯ ಸೇರಿ ಎಲ್ಲಾವೂ ಇಲ್ಲಿದೆ ಮಾಹಿತಿ
ಪಂಚಾಂಗ
ಸಂವತ್ಸರ: 1946, ಕ್ರೋಧಿ
ಋತು: ವಸಂತ
ಅಯನ: ಉತ್ತರಾಯಣ
ಮಾಸ: ವೈಶಾಖ
ಪಕ್ಷ: ಶುಕ್ಲ
ತಿಥಿ: ಪಂಚಮೀ
ನಕ್ಷತ್ರ: ಆರ್ದ್ರಾ
ರಾಹುಕಾಲ: 05:01 PM – 06:36 PM
ಗುಳಿಕಕಾಲ: 03:26 PM – 05:01 PM
ಯಮಗಂಡಕಾಲ: 12:15 PM – 01:51 PM

ಮೇಷ: ಅತಿಯಾದ ಆತ್ಮ ವಿಶ್ವಾಸ, ಭೂಮಿ ವಿಷಯವಾಗಿ ಗಲಾಟೆ, ಶರೀರಕ್ಕೆ ಗಾಯ, ಹೆಚ್ಚಿನ ಶ್ರಮ ವ್ಯಯ.
ವೃಷಭ: ಸ್ವಾಮೀಜಿಗಳ ಮನ್ಸಸ್ಸು ತಮ್ಮ ನಿಯಂತ್ರಣದಲ್ಲಿ ರುವುದಿಲ್ಲ.ರಾಜಕಾರಣಿಗಳಿಗೆ ಪ್ರತಿಷ್ಠೆ, ವೈಯಕ್ತಿಕ ಅಸ್ತಿತ್ವಕ್ಕೆ ಪ್ರಯತ್ನ
ಮಿಥುನ: ಕಾರ್ಮಿಕರಿಗೆ ಸಿಹಿ ಸುದ್ದಿ, ಹೈನುಗಾರಿಕೆಯಲ್ಲಿ ಲಾಭ,ದುಶ್ಚಟಗಳಿಂದ ಆರೋಗ್ಯ ಹಾನಿ.
ಕಟಕ: ಆಸ್ತಿ ಖರೀದಿಯಲ್ಲಿ ಸ್ವಲ್ಪ ಎಚ್ಚರ ಅಗತ್ಯ, ವೈದ್ಯರಿಗೆ ಶುಭ, ರಾಜಕಾರಣಿಗಳಿಗೆ ಶುಭವಿಲ್ಲ.
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ವೃತ್ತಿಯಲ್ಲಿ ಬದಲಾವಣೆ, ಸರ್ಕಾರದಿಂದ ಸಹಾಯಧನ.
ಕನ್ಯಾ: ಬಂಧುಗಳಿಂದ ಕಿರಿಕಿರಿ, ಆಹಾರ ವಸ್ತುಗಳ ಪೂರೈಕೆದಾರರಿಗೆ ಲಾಭ, ಬೆನ್ನುನೋವಿನ ತೊಂದರೆ.
ತುಲಾ: ವಿದ್ಯಾರ್ಥಿಗಳು ಶ್ರಮವಹಿಸಿ, ಅಜೀರ್ಣದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಹಾಯ ಹಸ್ತ.
ವೃಶ್ಚಿಕ: ಅನಾವಶ್ಯಕ ವಾದ-ವಿವಾದ, ಆರ್ಥಿಕತೆಯಲ್ಲಿ ಸುಧಾರಣೆ, ಆರೋಗ್ಯ ಉತ್ತಮವಾಗಿರುತ್ತದೆ.
ಧನು: ಹೈನುಗಾರಿಕೆಯಲ್ಲಿ ಸರಾಸರಿ, ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯ, ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ.
ಮಕರ: ವಕೀಲರಿಗೆ ಕೀರ್ತಿ ಲಭ್ಯ, ವಾಣಿಜ್ಯ ಅಧ್ಯಯನದಲ್ಲಿ ಶುಭ, ರಾಜಕಾರಣಿಗಳಿಗೆ ಅಶುಭ.
ಕುಂಭ: ಇಂದು ದೂರದ ಪ್ರಯಾಣ, ವ್ಯವಹಾರಗಳಲ್ಲಿ ಪ್ರಗತಿ, ಉತ್ತಮ ಧನಲಾಭ ಸಾಧ್ಯತೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ವರಣ ಕೃಪೆ, ಇಂದು ಎಷ್ಟಿರುತ್ತೆ ತಾಪಮಾನ?ಇಲ್ಲಿದೆ ಇಡೀ ದಿನದ ಹವಾಮಾನ ವರದಿ
ಮೀನ: ಅನಿರೀಕ್ಷಿತ ಧನ ಸಹಾಯ, ವಕೀಲರಿಗೆ ಉತ್ತಮ ಯೋಗ, ಕೃಷಿ ಮತ್ತು ಹೈನುಗಾರಿಗೆ ಲಾಭ ತಂದು ಕೊಡಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252