Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಬ್ಯಾಂಕ್‌ನಿಂದ 29.5 ಲಕ್ಷ ರೂ ವಂಚನೆ | Bank fraud
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಬ್ಯಾಂಕ್‌ನಿಂದ 29.5 ಲಕ್ಷ ರೂ ವಂಚನೆ | Bank fraud
ಇಂದಿನ ಸುದ್ದಿ

ಬ್ಯಾಂಕ್‌ನಿಂದ 29.5 ಲಕ್ಷ ರೂ ವಂಚನೆ | Bank fraud

Editor Nammajana
Last updated: 6 December 2024 06:26
By Editor Nammajana 1 Min Read
Share
SHARE

Chitradurga news |nammajana.com|6-12-2024

ನಮ್ಮಜನ.ಕಾಂ, ಚಿತ್ರದುರ್ಗ: ಬ್ಯಾಂಕ್‌ವೊಂದರಿಂದ 29.5 ಲಕ್ಷ ರೂ. ವಂಚನೆ ಆಗಿದ್ದು, ಬಡ್ಡಿ ಸಮೇತ ಹಣ (Bank fraud) ಹಿಂದಿರುಗಿಸದಿದ್ದರೆ  ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಚಳ್ಳಕೆರೆ ತಾಲೂಕಿನ ನಿವಾಸಿ ಸೈಯದ್ ಕರೀಂ ಎಚ್ಚರಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಳಕು ಗ್ರಾಮಕ್ಕೆ ಸೇರಿದ 18 ಗುಂಟೆ ಜಮೀನು ಸಂಬಂಧ ಬ್ಯಾಂಕ್ 2023ರಲ್ಲಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು, (Bank fraud) 29.5 ಲಕ್ಷ ರೂ.ಗೆ ಕೂಗಿ ಪಡೆಯಲಾಯಿತು. ಆದರೆ, ಅದರ ಮಾಲೀಕತ್ವ ಈವರೆಗೂ ನನಗೆ ಸಿಕ್ಕಿಲ್ಲ ಎಂದು ದೂರಿದರು.

ಸಾಲ ನೀಡಬೇಕಾದವರು ಬ್ಯಾಂಕ್‌ಗೆ ಹಣ ಹಿಂದಿರುಗಿಸಿಲ್ಲ. ಹೀಗಾಗಿ ಜಮೀನನ್ನು ಹರಾಜು ಮೂಲಕ ಯಾರು ಬೇಕಾದರೂ ಪಡೆಯಬಹುದೆಂಬ ಬ್ಯಾಂಕಿನ ಸೂಚನೆ ಮೇರೆಗೆ ಪಾಲ್ಗೊಂಡೆವು.

ಬ್ಯಾಂಕ್ ವ್ಯವಹಾರ ಪಾರದರ್ಶಕವೆಂದು ನಂಬಿದ್ದೆವು. ಆದರೆ, ಮತ್ತಿನ್ಯಾರದೋ ಆಸ್ತಿಯ ರಿ.ಸರ್ವೆ ನಂಬರ್ ತೋರಿಸಿ ಬ್ಯಾಂಕಿನವರು ವಂಚಿಸಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ, ಯಾವ್ಯಾವ ಊರಲ್ಲಿ ಇಂದು ಕರೆಂಟ್ ಇರಲ್ಲ | Today Power Cut

ಹರಾಜು ನಂತರ ಬ್ಯಾಂಕ್ ಅಧಿಕಾರಿಗಳು ಹೇಳಿದಂತೆ ನಾಲ್ಕು ಬಾರಿ ಹಣ ಪಾವತಿಸಿದ್ದೇನೆ. ಅದಕ್ಕೆ ಸಂಬಂಧಿಸಿದ ರಸೀದಿಗಳು ಇವೆ. ಆದರೆ, ನೋಂದಣಿಗೆ ಉಪನೋಂದಾಣಾಧಿಕಾರಿ ಕಚೇರಿಗೆ ಹೋದಾಗ ಕಳೆದ 15 ವರ್ಷಗಳಿಂದಲೂ ಆರ್. ಸತೀಶ್ ಎನ್ನುವವರ ಹೆಸರಿನಲ್ಲಿ ಆಸ್ತಿ ಇದೆ. ಈತನಿಗೂ, (Bank fraud) ಬ್ಯಾಂಕ್‌ಗೂ ಯಾವ ಸಂಬಂಧವಿಲ್ಲ ಎಂದು ತಿಳಿದುಬಂದಿದೆ ಎಂದು ದೂರಿದರು.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:Bank FraudChallakere TalukChitradurga DistrictChitradurga NewsFraudKannada Newskannada suddiLandNammajana.comTalukಕನ್ನಡ ನ್ಯೂಸ್ಕನ್ನಡ ಸುದ್ದಿಚಳ್ಳಕೆರೆ ತಾಲೂಕುಚಿತ್ರದುರ್ಗ ಜಿಲ್ಲೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜಮೀನುತಳುಕುನಮ್ಮಜನ.ಕಾಂಬ್ಯಾಂಕ್ ವಂಚನೆವಂಚನೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article ಇಂದು ವಿದ್ಯುತ್ ವ್ಯತ್ಯಯ, ಯಾವ್ಯಾವ ಊರಲ್ಲಿ ಇಂದು ಕರೆಂಟ್ ಇರಲ್ಲ | Today Power Cut
Next Article ಜಾತ್ರೆಗಳು‌ ಸಮಾಜವನ್ನು ಜಾಗೃತಗೊಳಿಸುತ್ತವೆ: ಎನ್.ರಘುಮೂರ್ತಿ | Valmiki fair
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?