Chitradurga News | Nammajana.com| 26-1-2025
ನಮ್ಮಜನ.ಕಾಂ, ಚಿತ್ರದುರ್ಗ: ಕೋಟ್ಯಾಂತರ ಅಭಿಮಾನಿಗಳ ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಯಾರು ಕಪ್ ಎತ್ತಿ ಹಿಡಿಯುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು (Bigg Boss) ಬರೋಬ್ಬರಿ 5 ಕೋಟಿ 28 ಲಕ್ಷ ವೋಟ್ ಪಡೆದು ಹನುಮಂತ ಅವರು ಗೆದ್ದು ಸಂಭ್ರಮಿಸಿದ್ದಾರೆ

ಈ ಮೂಲಕ ಕರ್ನಾಟಕ ಜನರ ಫೇವರಿಟ್ ಎನಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದ ಮೊದಲ ಸ್ಪರ್ಧಿ ಹನುಮಂತ ಆಗಿದ್ದಾರೆ.
ಇದನ್ನೂ ಓದಿ: ಭಾರತೀಯ ಗಣಿ ಬ್ಯೂರೋ | John Mines ವತಿಯಿಂದ 100 ದಿನ ಕ್ಷಯ ರೋಗ ನಿರ್ಮೂಲನೆ ಆಂದೋಲನ
ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಅವರಿಂದ (Bigg Boss) ಇತಿಹಾಸವೇ ಸೃಷ್ಟಿ ಆಗಿದ್ದು ಕರ್ನಾಟಕದ ಜನರ ಆಶೀರ್ವಾದ ಹನುಮಂತನ ಮೇಲೆ ಇದ್ದು ಇಡೀ ಹನುಮಂತನ ಕುಟುಂಬ ಬಿಗ್ ಸ್ಟೇಜ್‌ನಲ್ಲಿ ಸುದೀಪ್ ಕಾಲಿಗೆ ಬಿದ್ದು ಹನುಮಂತನನ್ನು ಹೊತ್ತು ಕುಣಿದಿರುವ ದೃಶ್ಯ ಕಣ್ಮನ ಸೆಳೆಯಿತು.
