
Chitradurga news |nammajana.com|22-11-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೂ 1670 ಬಿಪಿಎಲ್ ಪಡಿತರ (BPL Card) ಚೀಟಿಗಳನ್ನು ಎಪಿಎಲ್ಗೆ ಪರಿವರ್ತಿಸಲಾಗಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿ ಮಾಡುವವರು ಬಿಪಿಎಲ್ ಕಾರ್ಡ್ ಹೊಂದಿರುವುದನ್ನು ಪರಿಶೀಲಿಸಿ ಎಪಿಎಲ್ಗೆ ಬದಲಿಸಲಾಗಿದೆ.
ರದ್ದಾದ ಕಾರ್ಡುಗಳ ವಿವರ
ಬಿಪಿಎಲ್ ನಿಂದ ಎಪಿಎಲ್ ಗೆ ಪರಿವರ್ತನೆ ಆದ ಕಾರ್ಡ್ (BPL Card) ಸಂಖ್ಯೆ

ಟ್ಯಾಕ್ಸ್ ಪಾವತಿದಾರರೆಂಬ ಹಿನ್ನೆಲೆ ಎಪಿಎಲ್ ಆದ ಕಾರ್ಡ್ ಗಳು: 1403
ಹೆಚ್ಚಿನ ಆದಾಯದಿಂದಾಗಿ ಬಿಪಿಎಲ್ನಿಂದಎಪಿಎಲ್ ಗೆ ಬದಲಾದ ಕಾರ್ಡ್ ಗಳು: 235
ಸರ್ಕಾರಿ ನೌಕರರೆಂಬ ಕಾರಣಕ್ಕೆ ಬಿಪಿಎಲ್ ನಿಂದ ಎಪಿಎಲ್ ಗೆ ಬದಲಾದ ಕಾರ್ಡ್: 32
ಇದನ್ನೂ ಓದಿ: Adike Rate Hike | 22 ನವೆಂಬರ್ 2024 | ಚನ್ನಗಿರಿ ಸೇರಿ ರಾಜ್ಯದ ಮಾರಕಟ್ಟೆಯಲ್ಲಿ ಅಡಿಕೆ ರೇಟ್ ಏರಿಕೆ
ಒಟ್ಟು ಬಿಪಿಎಲ್ನಿಂದ ಎಪಿಎಲ್ ಕಾರ್ಡ್ ಗಳಾದ ಸಂಖ್ಯೆ (BPL Card)
-1670