
Chitradurga news|nammajana.com|24-11-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ ಡಾಕ್ಟರ್ ಜಿ.ಆರ್ ತಿಮೇಗೌಡ (34) ವರ್ಷ ಮಕ್ಕಳ ತಜ್ಞರು ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಪ್ರಯಾಣಿಸುವಾಗ 23 ರ (Car accident) ಮಧ್ಯರಾತ್ರಿ ಸುಮಾರು 12-30 ಸುಮಾರಿನಲ್ಲಿ ರಸ್ತೆ ಅಪಘಾತದಲ್ಲಿ ನಿಧನಾರಾಗಿದ್ದಾರೆ.
ಇದನ್ನೂ ಓದಿ: ರೈತರಿಗೆ ಸರ್ಕಾರಗಳ ಮಹಾಮೋಸ | 26 ಕ್ಕೆ ಬೃಹತ್ ಪ್ರತಿಭಟನೆ |Protest

ಕಾರು ಹಿಂಬದಿಯಿಂದ ಲಾರಿಗೆ ಡಿಕ್ಕಿ ಒಡೆದ ಪರಿಣಾಮವಾಗಿ ಕಾರು ಜಖಂಗೊಂಡಿದ್ದು ಡಾಕ್ಟರ್ ತಿಮ್ಮೇಗೌಡ ಸ್ಥಳದಲೇ (Car accident) ಮೃತಪಟ್ಟಿದ್ದಾರೆ. ಮೃತರು ತಂದೆ – ತಾಯಿ, ಪತ್ನಿ, ಪುತ್ರಿ ಹಾಗೂ ಅಪಾರ ಬಂದು ಬಳಗವನ್ನ ಅಗಲಿದ್ದಾರೆ.
ಇದನ್ನೂ ಓದಿ: ಅಂತಾರಾಜ್ಯ ಗಾಂಜಾ ಪೆಡ್ಲರ್ ಬಂಧನ | Ganja peddler